LOCAL NEWS : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ರಾಗಿ ರೆಹಮಾನಸಾಬ್ ಮಕಪ್ಪನವರ ಆಯ್ಕೆ..!

You are currently viewing LOCAL NEWS : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ರಾಗಿ ರೆಹಮಾನಸಾಬ್ ಮಕಪ್ಪನವರ ಆಯ್ಕೆ..!

PV NEWS :- 

LOCAL NEWS : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ರಾಗಿ ರೆಹಮಾನಸಾಬ್ ಮಕಪ್ಪನವರ ಆಯ್ಕೆ..!

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕುಕುನೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಕಾರ್ಯಾಧ್ಯಕ್ಷರನ್ನಾಗಿ ರೆಹಿಮಾನ್ ಸಾಬ್ ಮಕ್ಕಪ್ಪನವರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ರೆಹ್ಮಾನ್ ಸಾಬ್ ಮಕಪ್ಪನವರಿಗೆ ನೀಡಿದ ಹುದ್ದೆಯಲ್ಲಿ ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದೊಂದಿಗೆ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖ ರಾಗಬೇಕೆಂದು ಸೂಚನೆ ನೀಡುತ್ತಾ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರ ಶುಕ್ರವಾರ ಆದೇಶ ಹೊರಡಿಸಿರುತ್ತಾರೆ.

ವಿಷಯಕ್ಕೆ ಸಂಬಂಧಿಸಿದಂತೆ ರೆಹಿಮಾನ್ ಸಾಬ್ ಮಕಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, “ಪಕ್ಷ ನನ್ನ ಮೇಲೆ ನಂಬಿಕೆಯಾಗುವ ವಿಶ್ವಾಸವನ್ನಿಟ್ಟು ನೀಡಿರುವ ಹುದ್ದೆಗೆ ಚುತಿ ಬರದಂತೆ ಕಾರ್ಯನಿರ್ವಹಿಸುತ್ತ ಸಂಘಟನೆಗೆ ಶ್ರಮಿಸುತ್ತೇನೆ” ಎಂದು ಹೇಳಿದರು.

Leave a Reply

error: Content is protected !!