LOCAL EXPRESS : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಕನೂರಿನ ಗವಿಸಿದ್ದೇಶ್ವರ ಪ್ರೌಢಶಾಲೆಯ ಮಕ್ಕಳು.!!

ಕೊಪ್ಪಳ : ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರೌಢಶಾಲಾ ವಿಭಾಗ ಶಿಕ್ಷಣ ಇಲಾಖೆಯ ಇವರ ಸಂಯುಕ್ತ ಆಶ್ರಯಲ್ಲಿ ಇಂದು "ಜಿಲ್ಲಾ ಮಟ್ಟ ಪ್ರೌಢಶಾಲೆಗಳ ಕ್ರೀಡಾಕೂಟ"ವು ನಡೆಯಿತು. ಜೀ ಕನ್ನಡ ಸ್ಟಾರ್ ಗಳಿಂದ, ಅದ್ದೂರಿ ಸಂಗೀತ ಸಂಜೆ  ಈ ಕ್ರೀಡಾಕೂಟದಲ್ಲಿ…

0 Comments

BREAKING : ಭೀಕರ ದುರಂತ : ಸ್ಥಳದಲ್ಲೇ 7 ಜನರ ಸಾವು..!!

ವಿಜಯನಗರ : ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿ ಭೀಕರ ದುರಂತ ಸಂಭವಿಸಿದ್ದು, ಎರಡು ಲಾರಿ ಹಾಗೂ ಕ್ರೂಜರ್ ನಡುವೆ ಡಿಕ್ಕಿಯಾಗಿದೆ. ಈ ಪರಿಣಾಮ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ನರೇಗಲ್ಲ ನಲ್ಲಿ ನರಗುಂದ ಬಂಡಾಯ ಮರುಕಳಿಸಬಹುದು : ರಡ್ಡೇರ…

0 Comments

LOCAL NEWS : ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದ ಸಹಾಯ ಹಸ್ತ ಅಗತ್ಯ : ಸುನೀಲ್ ಕುಮಾರ್ ಮಠದ

ಕುಕನೂರು : ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ರಾಜ್ಯದ ಪತ್ರಕರ್ತರ ಪರವಾಗಿ ನಾಡಿನ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ಕುಕನೂರು ತಾಲೂಕು ಘಟಕದ ಸದಸ್ಯರು ರಕ್ತದಿಂದ ಸಹಿ ಮಾಡಿರುವ ಬಹಿರಂಗ ಪತ್ರವನ್ನು ಸಿಎಂ ಸಿದ್ದರಾಮಯ್ಯ ನವರಿಗೆ ಇಂದು ಕುಕನೂರು ತಹಶೀಲ್ದಾರ್ ಮುಖಾಂತರ…

0 Comments

GANGAVATI NEWS : ಪಿಎಸ್‌ಐ ಕಾಮಣ್ಣ, ಪೇದೆ ಮರಿಯಪ್ಪ ಅವರ ಅಮಾನತು ಆದೇಶ ವಾಪಸ್ಸು ಪಡೆಯಲು ಒತ್ತಾಯ!

ಗಂಗಾವತಿ,ಅ.06 : ನಗರ ಠಾಣೆಯ ಪಿಎಸ್‌ ಐ ಕಾಮಣ್ಣ ಹಾಗೂ ಪೊಲೀಸ್ ಪೇದೆ ಮರಿಯಪ್ಪ ಅವರನ್ನು ಅಮಾನತು ಗೊಳಿಸಿರುವುದು ಪೊಲೀಸರ ನೈತಿಕ ಸೈರ್ಯ ಕುಸಿಯುವಂತೆ ಮಾಡಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಕಾಳೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. BREAKING…

0 Comments

BREAKING : ಮುರಾರ್ಜಿ ವಸತಿ ಶಾಲೆಯಲ್ಲಿ ಅವ್ಯವಸ್ಥೆ : ಕಳಪೆ ಗುಣಮಟ್ಟದ ಊಟ, ಬೇಸತ್ತ ಮಕ್ಕಳು!!

ಕಾರಟಗಿ : ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ-ಜಮಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ಅಡಿಯಲ್ಲಿ ನಡೆಯುತ್ತಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪದವಿಪೂರ್ವ ವಿಭಾಗದಲ್ಲಿನ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳಿನಿಂದ ದಿನನಿತ್ಯ ಟಿಫನ್ ಹಾಗೂ ಊಟದಲ್ಲಿ ಹುಳಗಳು ಬರುತ್ತವೆ ಆ…

0 Comments

BIG NEWS : ಪಿಎಸ್ಐ ಸೇರಿ ಮುಖ್ಯ ಪೇದೆ ಅಮಾನತು..!!

ಗಂಗಾವತಿ : ಕರ್ತವ್ಯ ಲೋಪವೆಸಗಿದ ಮುಖ್ಯ ಪೇದೆ ? ಜೊತೆ ? ಪಿಎಸ್‌ಐ, ಪಿಐ 9 ಜನರ ವಿರುದ್ಧ ಪ್ರಕರಣ ದಾಖಲು.ಗಂಗಾವತಿ 06 ಈದ್ಗಾ ಕಾಲೋನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ವೇಳೆ ಆದ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಮುಖ್ಯಪೇದೆ ಮರಿಯಪ್ಪ…

Comments Off on BIG NEWS : ಪಿಎಸ್ಐ ಸೇರಿ ಮುಖ್ಯ ಪೇದೆ ಅಮಾನತು..!!

LOCAL EXPRESS : ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಚಿಂತನೆ ಮಾಡಬೇಕು : ಪ್ರಿಯದರ್ಶಿನಿ ಮುಂಡರಗಿಮಠ

ಕುಕನೂರು : ನಗರದಲ್ಲಿ ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಸಬಲಿಕರಣ ಅಭಿಯಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಪ್ರಿಯದರ್ಶಿನಿ ಮುಂಡರಗಿಮಠ…

0 Comments

LOCAL EXPRESS : ಯಲಬುರ್ಗಾಕ್ಕೆ ನೂತನ ಸಿಡಿಪಿಓ ಬೆಟ್ಟದಪ್ಪ ಮಾಳೆಕೊಪ್ಪ ಅಧಿಕಾರ ಸ್ವೀಕಾರ 

ಯಲಬುರ್ಗಾ : ತಾಲೂಕಿನ ನೂತನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಾಗಿ. ಬೆಟ್ಟದಪ್ಪ ಮಾಳೆಕೊಪ್ಪ ಅವರು ಬುಧವಾರ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. KOPPAL NEWS : ಮೋಡ ಬಿತ್ತನೆ ಮಾಡದ್ದಿದ್ದರೆ ರೈತರಿಗೆ ಹಿಂಗಾರು ಬರಗಾಲ ತಪ್ಪಿದ್ದಲ್ಲ : ಅಂದಪ್ಪ ಕೋಳೂರ  ಬೆಟ್ಟದಪ್ಪ…

0 Comments

KOPPAL NEWS : ಮೋಡ ಬಿತ್ತನೆ ಮಾಡದ್ದಿದ್ದರೆ ರೈತರಿಗೆ ಹಿಂಗಾರು ಬರಗಾಲ ತಪ್ಪಿದ್ದಲ್ಲ : ಅಂದಪ್ಪ ಕೋಳೂರ

ಕುಕನೂರು : ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಮಳೆಯು ಸಹ ಈ ವರ್ಷ ಕೈ ಕೊಟ್ಟಂತಾಗಿದೆ. LOCAL EXPRESS : ಗಣೇಶ ವಿಸರ್ಜನೆ ಗೊಂದಲ : ಪೊಲೀಸ್ ಇಲಾಖೆ ಮೇಲೆ ಗೂಬೆಕೂರಿಸುವುದು ಎಷ್ಟರ ಮಟ್ಟಿಗೆ…

0 Comments

LOCAL EXPRESS : ಗಣೇಶ ವಿಸರ್ಜನೆ ಗೊಂದಲ : ಪೊಲೀಸ್ ಇಲಾಖೆ ಮೇಲೆ ಗೂಬೆಕೂರಿಸುವುದು ಎಷ್ಟರ ಮಟ್ಟಿಗೆ ಸರಿ!!

ಗಂಗಾವತಿ : ನಗರದ ಕಿಲ್ಲಾ ಏರಿಯಾದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಸಮುದಾಯದ ಕೆಲ ಯುವಕರು ಹಿರಿಯ ಪೊಲೀಸ್ ಪೇದೆಯಾದ ಮರಿಯಪ್ಪ ಅವರಿಗೆ ಸ್ವತ ತಾವೇ ಎತ್ತಿಕೊಂಡು ಕುಣಿದಿದ್ದಾರೆ. ಇದೇ ವಿಚಾರವಾಗಿ ಕೆಲ ಯುವಕರು ಎತ್ತಿಕೊಂಡು ಕುಣಿದಿದ್ದ ವಿಡಿಯೋವನ್ನೂ ಚಿತ್ರೀಕರಿಸಿ ಇಲ್ಲಸಲ್ಲದ…

0 Comments
error: Content is protected !!