CRIME NEWS : ಟ್ಯಾಕ್ಟರ್ ಮೇಲಿಂದ ಬಿದ್ದು ಬಾಲಕಿ ಸಾವು!

ಕುಕನೂರ : ಶಾಲೆ ರಜೆ ಎಂದು ಹೊಲದ ಕೆಲಸಕ್ಕೆ ಹೋಗಿದ್ದ ಬಾಲಕಿ ಮರಳಿ ಬಂದಿದ್ದು ಹೆಣವಾಗಿ,ವಿಧಿ ಆಟಕ್ಕೆ ಬದುಕಿ ಬಾಳ ಬೇಕಾದ ಬಾಲಕಿಯೊಬ್ಬಳು ಮೃತ ಪಟ್ಟಿದ್ದಾಳೆ. ತಾಲೂಕಿನ ಬೆಣಕಲ್ ಗ್ರಾಮದಲ್ಲಿ 8ನೇ ತರಗತಿ ಓದುತ್ತಿದ್ದ ಗೀತಾ ತಂದೆ ಹನುಮಂತಪ್ಪ ತಳವಾರ್ (ಪೂಜಾ‌)…

0 Comments

LOCAL EXPRESS : ನೆಚ್ಚಿನ ಗುರುಗಳಿಗೆ ಡಿಜೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ವಿದ್ಯಾರ್ಥಿಗಳು..!!

ಕುಕನೂರು : ಸುಮಾರು ಮೂವತ್ತು ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ತಮ್ಮ ನೆಚ್ಚಿನ ಗುರುಗಳಾದ ಶರಣಗೌಡ ಪಾಟೀಲ್ ಅವರಿಗೆ ಡಿಜೆ ಮೆರವಣಿಗೆ ಮಾಡುವ ಮೂಲಕ ವಿದ್ಯಾರ್ಥಿಗಳು ಅದ್ದೂರಿ ಸೇವಾ ನಿವೃತ್ತಿಯ ಬೀಳ್ಕೊಡುಗೆ ಮಾಡಿದರು. ಕುಕನೂರು ಪಟ್ಟಣದ ಸರ್ಕಾರಿ ಹಿರಿಯ…

0 Comments

ALERT : ಬಿಡಾಡಿ ದಾನವೊಂದು ಶಾಲಾ ಮಗುವಿನ ಮೇಲೆ ಭಯಾನಕ ದಾಳಿ.!

ಕುಕನೂರು : ಬಿಡಾಡಿ ದಾನವೊಂದು ಶಾಲಾ ವಿದ್ಯಾರ್ಥಿನಿಯನ್ನು ಗೊಂಬಿನಿಂದ ತಿವಿದು ಭಯಾನಕ ದಾಳಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನವನ್ನು ಮೂಡಿಸಿದೆ. ಇದರಿಂದಾಗಿ ಕುಕನೂರು ಪಟ್ಟಣದ ಜನತೆಯಲ್ಲಿಯೂ ಸಹಿತ ಬೀದಿ ಬಿಡಾಡಿ ದನಗಳ ಬಗ್ಗೆ ಅತಿ ಹೆಚ್ಚು ಭಯವನ್ನು ಉಂಟು…

0 Comments

LOCAL EXPRESS : ಸ್ಥಳಾಂತರಗೊಳ್ಳುತ್ತಿರುವ ಕುಕನೂರು ತಹಶೀಲ್ದಾರ್ ಕಾರ್ಯಲಯ..!!

ಕುಕನೂರು : ಪಟ್ಟಣದ ಭೀಮಾಂಭಿಕ ದೇವಸ್ಥಾನದ ಹತ್ತಿರ ಕಾರ್ಯಾನಿರ್ವಹಿಸುತ್ತಿರುವ ತಹಶೀಲ್ದಾರ್ ಕಾರ್ಯಲಯವು ಇನ್ನು ಮುಂದೆ ಗುದ್ನೇಪ್ಪನಮಠ ರಸ್ತೆಯ ಬಸ್ ಡೀಪೋ ಹಿಂದುಗಡೆ ಇರುವ ಕನಕ ಪುರ ಭವನದಲ್ಲಿ ಕಾರ್ಯನಿರ್ವಹಿಸಿಲಿದೆ. ಸದ್ಯ ಇರುವ ತಹಶೀಲ್ದಾರ್ ಕಾರ್ಯಲಯವು ಬಹಳ ಹಳೆಯ ಕಟ್ಟಡವಾಗಿದ್ದು, ಮತ್ತು ಕಟ್ಟಣದ…

0 Comments

LOCAL EXPRESS : ಶಾಸಕ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ..!!

ಬಸವರಾಜ್ ರಾಯರಡ್ಡಿಗೆ ಮುಖ್ಯಮಂತ್ರಿ ಅವರಿಂದ ಪ್ರಶಂಸನಾ ಪತ್ರ ಕುಕನೂರು : ತಮ್ಮ ಶಾಸಕ ಸ್ಥಾನದ ಸಂಪೂರ್ಣ ಐದು ವರ್ಷ ಅವಧಿಯ ಮಾಸಿಕ ವೇತನವನ್ನು ಗೃಹಲಕ್ಷ್ಮಿ ಯೋಜನೆಗೆ ನೀಡಿದಕ್ಕೆ ಪ್ರಶಂಸಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವರಾಜ್ ರಾಯರಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ಈ…

0 Comments

BIG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ..!!

ಬೆಂಗಳೂರು : ಸರ್ಕಾರದಿಂದ ಈಗಾಗಲೇ ಮಹಿಳೆಯರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಅದೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸುಗಳಲ್ಲಿ 'ಪ್ಯಾನಿಕ್ ಬಟನ್' ಹಾಗೂ 'ವಾಹನದ ಟ್ರ್ಯಾಕಿಂಗ್…

0 Comments

LOCAL EXPRESS : ಮಸಬಹಂಚಿನಾಳದಲ್ಲಿ ರಸ್ತೆ ಅಪಘಾತ : ಓರ್ವನಿಗೆ ಗಂಭೀರ ಗಾಯ!

ಕುಕನೂರು : ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮಹೇಂದ್ರ ಸ್ಕಾರ್ಪಿಯೊ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಮಸಬಹಂಚಿನಾಳ ಗ್ರಾಮದ ಚೆನ್ನಪ್ಪ (55) ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಕರೆದೋಯ್ಯಲಾಯಿತು. ಯಾವುದೇ ರೀತಿ ಪ್ರಾಣಹಾನಿ ಆಗಿರುವುದಿಲ್ಲ…

0 Comments

PrajaVikshane Launching : ನಮ್ಮ ಈ ಅಂಬೆಗಾಲಿನ ನಡೆಗೆ ತಮ್ಮ ಆಗಮನವೇ ನಮಗೆ ಊರುಗೋಲು..!

ಸ್ವಾತಂತ್ರೋತ್ಸವದ 77ನೇ ಸಂಭ್ರಮದಲ್ಲಿ ಪ್ರಜಾವೀಕ್ಷಣೆ ಎಂಬ ಡಿಜಿಟಲ್‌ ಮಾಧ್ಯಮವು ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ, ಈ ಪ್ರಯತ್ನಕ್ಕೆ ನಿಮ್ಮ ಹಾರೈಕೆ, ಸಹಾಯ, ಸಲಹೆ-ಸೂಚನೆ ಸದಾ ಇರಲಿ. ಇದೇ ಆಗಸ್ಟ್‌ 15 ರಂದು ಅಧಿಕೃತವಾಗಿ ನಿಮ್ಮ ಮುಂದೆ ಬರಲಿದ್ದೇವೆ. ನಮ್ಮ ವೆಬ್‌ಸೈಟ್‌ https://prajavikshane.com/ಅನ್ನು…

0 Comments

ALERT : ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ..!!

ಕೊಪ್ಪಳ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕರ್ನಾಟಕ ಸರ್ಕಾರವು ನಡೆಸಲಿರುವ ಪಿ.ಡಿ.ಒ, ಎಫ್.ಡಿ.ಎ, ಎಸ್.ಡಿ.ಎ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ. ಆಸಕ್ತರು ಆಗಸ್ಟ್ 14ರೊಳಗಾಗಿ ಬೆಳಗ್ಗೆ…

0 Comments
error: Content is protected !!