BUDGET NEWS : ಪ್ರಧಾನಿ ಮೋದಿ ಅವರ 3.0 ಸರ್ಕಾರದ ಮೊದಲ ಕೇಂದ್ರ ಆಯವ್ಯಯ 2024 : ಈ ಕುರಿತು ಗಣ್ಯರ ಅನಿಸಿಕೆಗಳು ಹೀಗಿವೆ..!!
ಪ್ರಜಾ ವೀಕ್ಷಣೆ ಸುದ್ದಿಜಾಲ :- PV ನ್ಯೂಸ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರ 3.0 ಸರ್ಕಾರದ ಮೊದಲ ಕೇಂದ್ರ ಆಯವ್ಯಯ 2024 ಅನ್ನು ಇಂದು ಘೋಷಿಸಲಾಗಿದೆ. ಈ ಬಜೆಟ್ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು,…