BIG BREAKING : ಭರ್ಜರಿ ಶತಕ ಭಾರಿಸಿದ ಕೆ.ಎಲ್ ರಾಹುಲ್..!!
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್2023ರ ಸೂಪರ್-4 ಪಂದ್ಯ ಇಂದು ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿದ್ದಾರೆ. ರಾಹುಲ್ ಬ್ಯಾಟ್‌ನಿಂದ 100 ಬಾಲ್ಸ್‌ಗೆ 100 ರನ್ ಬಂದಿದ್ದು, ಅದರಲ್ಲಿ 10 ಪೋರ್, ಎರಡು ಅಮೋಘ ಸಿಕ್ಸ್…