Local News : ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ಇಟಗಿಯ ಮಹೇಶ್ವರ ರಥೋತ್ಸವ.
ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ಇಟಗಿಯ ಮಹೇಶ್ವರ ರಥೋತ್ಸವ ಕುಕನೂರು : ತಾಲೂಕಿನ ಇಟಗಿ ಗ್ರಾಮದಲ್ಲಿರುವ ಐತಿಹಾಸಿಕ ಮಹದೇವ ದೇವಾಲಯ ಮಹೇಶ್ವರ ರಥೋತ್ಸವವು ಅದ್ದೂರಿಯಾಗಿ ಸಂಪನ್ನಗೊಡಿಂತು. ಇತಿಹಾಸ ಪ್ರಸಿದ್ದ ಇಟಗಿ ಗ್ರಾಮದ ಮಹದೇವ ಮಹೇಶ್ವರನ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ತೋಂಟದಾರ್ಯ ಶಾಖಾ…