BREAKING : ಭಾರೀ ಸ್ಫೋಟ : ಲಕ್ಷ ಗಟ್ಟಲೆ ಬೆಲೆ ಬಾಳುವ ಪಟಾಕಿ ನಾಶ.!
ಹಾವೇರಿ : ಜಿಲ್ಲೆಯ ಆಲದಕಟ್ಟೆಯಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಗೂಧಾಮಿನಲ್ಲಿ ಸ್ಫೋಟಗೊಂಡಿದೆ. ಮುಂಬರುವ ಗಣೇಶ ಹಬ್ಬದಪ್ರಯುಕ್ತ ಬರೋಬ್ಬರಿ 65 ಕ್ವಿಂಟಾಲ್ ಪಟಾಕಿಯನ್ನು ಸಂಗ್ರಹಿಸಲಾಗಿತ್ತು. ಇಂತಹ ಪಟಾಕಿಗಳಿಗೆ ಬೆಂಕಿ ತಗುಲಿದ ಪರಿಣಾಮ ಕ್ಷಣ ಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ. ಆದರೆ, ಪಟಾಕಿ…