ಅ.28 ರಂದು ದ್ಯಾಂಪೂರನಲ್ಲಿ ಮಂಜುನಾಥಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ

You are currently viewing ಅ.28 ರಂದು ದ್ಯಾಂಪೂರನಲ್ಲಿ ಮಂಜುನಾಥಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ

ಕುಕನೂರು : ತಾಲೂಕಿನ ದ್ಯಾಂಪೂರ ಗ್ರಾಮದ ಮಂಜುನಾಥ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಅ.೨೮ ರಂದು ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದೆ ಎಂದು ದೇವಸ್ಥಾನದ ಕಮೀಟ ಸದಸ್ಯರಾದ ರಾಮಣ್ಣ ತಿಳಿಸಿದ್ದಾರೆ.

ಸೋಮವಾರ ಬೆಳ್ಳಿಗ್ಗೆ ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯ ಮಾಹಾಸ್ವಾಮಿ ಹಾಗೂ ಕುಕನೂರು ಪಟ್ಟಣದ ಡಾ.ಮಹಾದೇವ ಮಹಾಸ್ವಾಮಿಗಳ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಜೊತೆಗೆ ಗಣಪತಿ, ಬಸವಣ್ಣ, ನಾಗದೇವತೆ ಮೂರ್ತಿಗಳ ಪ್ರತಿಷ್ಠಾಪನೆ ನೆಡೆಯಲಿದ್ದು ಕಾರ್ಯಕ್ರಮಕ್ಕೆ ಆಗಮಿಸಿ ಸರ್ವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದರು.

ಈ ಸಂದAರ್ಭದಲ್ಲಿ ಪ್ರಮುಖರಾದ ಗುಂಡಯ್ಯ ಶಿರೂರಮಠ, ಕಲ್ಲಯ್ಯ, ನಾಗಯ್ಯ ಸಾರಂಗಮಠ, ವೀರಯ್ಯ, ಗುದ್ನೇಯ್ಯ, ಹಾಗೂ ಇರರಿದ್ದರು.

Leave a Reply

error: Content is protected !!