LOCAL EXPRESS : ಮಂಗಳೂರು ಹಾಗೂ ಕುದುರೆಮೋತಿ ಗ್ರಾಮದಲ್ಲಿ ಭಾರೀ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದ 5 ಜನ ಕದೀಮರ ಬಂಧನ!!

ಕುಕನೂರು : ಕಳೆದ ಒಂದು ವಾರದ ಹಿಂದೆ ತಾಲೂಕಿನ ಮಂಗಳೂರು ಹಾಗೂ ಕುದುರೆಮೋತಿ ಗ್ರಾಮಗಳಲ್ಲಿ ಪ್ರತೇಕ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಮಂಗಳೂರು ಗ್ರಾಮದ ಹಿರೇಹಳ್ಳಕ್ಕೆ ಬ್ರಿಜ್ಡ್ ಕಮ್ ಬ್ಯಾರೇಜ್‌ಗೆ ನೀರು ತಡೆ ಹಿಡಿಲು ಅಳವಡಿಸಿದ್ದ ಕ್ರಿಸ್ಟ್ ಗೇಟ್ ಕಳ್ಳತನವಾಗಿವೆ ಎಂದು…

Continue ReadingLOCAL EXPRESS : ಮಂಗಳೂರು ಹಾಗೂ ಕುದುರೆಮೋತಿ ಗ್ರಾಮದಲ್ಲಿ ಭಾರೀ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿದ್ದ 5 ಜನ ಕದೀಮರ ಬಂಧನ!!

ಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿಯ ಕೊಡುಗೆ

ಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿಯ ಕೊಡುಗೆ ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದ ಕಡೆ ತಿರುಗಿ ನೋಡುವಂತೆ ಭಾರತೀಯ ವಿಜ್ಞಾನಿಗಳ ಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿ ಯೋರ್ವರ ಕೊಡುಗೆ ಪ್ರಮುಖವಾಗಿದೆ. ಚಂದ್ರಯಾನ 3 ಅದ್ಭುತ ಯಶಸ್ಸು ಭಾರತೀಯ…

Continue Readingಚಂದ್ರಯಾನ 3 ಯಶಸ್ಸಿನಲ್ಲಿ ಗದುಗಿನ ಇಸ್ರೋ ವಿಜ್ಞಾನಿಯ ಕೊಡುಗೆ

Breaking : ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ, ನಾಡಿದ್ದು ಪ್ರಧಾನಿ ಮೋದಿ ಭೇಟಿ.!!

ಬೆಂಗಳೂರು : "ಚಂದ್ರಯಾನ-3" ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಲಿದ್ದಾರೆ. ನಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಲಿದ್ದಾರೆ. "ಚಂದ್ರಯಾನ-3" ಸಾಫ್ಟ್ ಲ್ಯಾಂಡಿಂಗ್ ಆದ ಬೆನ್ನಲ್ಲೇ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಸಲುವಾಗಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು…

Continue ReadingBreaking : ಇಸ್ರೋ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ, ನಾಡಿದ್ದು ಪ್ರಧಾನಿ ಮೋದಿ ಭೇಟಿ.!!

BIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

ಭಾರತ ಈಗ ಚಂದ್ರನ ಮೇಲೆ ಎಂದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್‌ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ಎಲ್‌ಎಂ ಇಂದು ಸಂಜೆ 6:05 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಟಚ್‌ಡೌನ್ ಮಾಡಿದೆ. ಇಸ್ರೋ ವಿಜ್ಞಾನಿಗಳ ಸತತ…

Continue ReadingBIG BREAKING : ಚಂದ್ರಯಾನ -3 ಯಶಸ್ವಿ : ಭಾರತ ಈಗ ಚಂದ್ರನ ಮೇಲೆ..!!

BIG BREAKING : ಚಂದ್ರನ ಲ್ಯಾಂಡ್‌ ಆಗುತ್ತಿರುವ ವಿಕ್ರಮ್‌ ಲ್ಯಾಂಡರ್‌ನ ನೇರ ಪ್ರಸಾರ..!!

ಚಂದ್ರಯಾನ-3ರ ಅತೀ ಕೂತುಹಲಕಾರಿಯಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದ್ದು, ಅದರ ನೇರ ಪ್ರಸಾರವು ಇಸ್ರೋ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಕ್ಷೀಸಬಹುದು. https://www.youtube.com/watch?v=DLA_64yz8Ss

Continue ReadingBIG BREAKING : ಚಂದ್ರನ ಲ್ಯಾಂಡ್‌ ಆಗುತ್ತಿರುವ ವಿಕ್ರಮ್‌ ಲ್ಯಾಂಡರ್‌ನ ನೇರ ಪ್ರಸಾರ..!!

LOCAL EXPRESS : ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಪಿಎಸ್‌ಐ ಟಿ. ಗುರುರಾಜ್‌

ಕುಕನೂರು : ಪಟ್ಟಣದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ 2023-24 ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ ಇಂದು ನಡೆಯುತ್ತಿದ್ದು, ಈ ಕ್ರೀಡಾ ಕೂಟದಲ್ಲಿ ಕುಕನೂರ ಪೂರ್ವ ವಲಯಕ್ಕೆ ಒಳಪಡುವ ಏಳು ಸರ್ಕಾರಿ ಹಾಗೂ ಅನುಧಾನಿತ,…

Continue ReadingLOCAL EXPRESS : ಕ್ರೀಡಾ ಕೂಟದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿದ ಪಿಎಸ್‌ಐ ಟಿ. ಗುರುರಾಜ್‌

BREAKING : “ಚಂದ್ರಯಾನ-3ರ” ವಿಜ್ಞಾನಿಗಳ ಪರಿಶ್ರಮ ಯಶಸ್ವಿ ಆಗಲಿ ಎಂದು ಸಿಎಂ ಸಿದ್ದು ಟ್ವೀಟ್‌..!!

ಬೆಂಗಳೂರು : "ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಹಾರೈಸುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

Continue ReadingBREAKING : “ಚಂದ್ರಯಾನ-3ರ” ವಿಜ್ಞಾನಿಗಳ ಪರಿಶ್ರಮ ಯಶಸ್ವಿ ಆಗಲಿ ಎಂದು ಸಿಎಂ ಸಿದ್ದು ಟ್ವೀಟ್‌..!!

ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

ಕುಕನೂರು : "ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಅದರ ತಿಳುವಳಿಕೆ ಹೊಂದಿ ಸಮಾಜದಲ್ಲಿ ಶಾಂತಿ ಪ್ರೀತಿಯಿಂದ ಜೀವನ ನಡೆಸಬೇಕಾದರೆ ಪ್ರತಿಯೊಬ್ಬರು ಕಾನೂನನ್ನು ತಿಳಿದುಕೊಳ್ಳಬೇಕು" ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್…

Continue Readingಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯ : ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್

BIG BREAKING : ಚಂದ್ರಯಾನ-3 ಲ್ಯಾಂಡಿಂಗ್ : ಮಹತ್ವದ ಘೋಷಣೆ ಮಾಡಿದ ಇಸ್ರೋ..!!

ಚಂದ್ರಯಾನ-3 ಲ್ಯಾಂಡಿಂಗ್ ಕುರಿತು ಇಸ್ರೋ ವಿಜ್ಞಾನಿಗಳು ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಿದ್ಧವಾಗಿದೆ. ಸಂಜೆ 5 ಗಂಟೆ 44 ನಿಮಿಷ ಸುಮಾರಿಗೆ ಗೊತ್ತುಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆ ಇದೆ.…

Continue ReadingBIG BREAKING : ಚಂದ್ರಯಾನ-3 ಲ್ಯಾಂಡಿಂಗ್ : ಮಹತ್ವದ ಘೋಷಣೆ ಮಾಡಿದ ಇಸ್ರೋ..!!

LOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ

ಕುಕನೂರು : "ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಎರಡು ಗುಟ್ಟು, ಸೋಲು ಮತ್ತು ಪರಿಶ್ರಮ, ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ" ಎಂದು ಕುಕನೂರು ಪಟ್ಟಣ ಪಂಚಾಯತ್ ಸದಸ್ಯ ಸಿದ್ದಯ್ಯ ಉಳಾಗಡ್ಡಿ ಹೇಳಿದರು. ಪಟ್ಟಣದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ…

Continue ReadingLOCAL EXPRESS : ಸೋಲು ಗೆಲುವಿನ ದಾರಿಗೆ ಮುನ್ನಡಿಯಾದರೆ, ಪರಿಶ್ರಮ ಗೆಲುವಿನ ತಳಹದಿ : ಸಿದ್ದಯ್ಯ ಉಳಾಗಡ್ಡಿ
error: Content is protected !!