ಕನಕಗಿರಿ, ಆನೆಗೊಂದಿ ಉತ್ಸವದಂತೆ ಐತಿಹಾಸಿಕ ಸ್ಥಳ ಇಟಗಿ ಉತ್ಸವ ಆಚರಣೆಗೆ ಹೆಚ್ಚಿದ ಕೂಗು.
ಕನಕಗಿರಿ, ಆನೆಗೊಂದಿ ಉತ್ಸವದಂತೆ ಐತಿಹಾಸಿಕ ಸ್ಥಳ ಇಟಗಿ ಉತ್ಸವ ಆಚರಣೆಗೆ ಹೆಚ್ಚಿದ ಕೂಗು. ಕೊಪ್ಪಳ : ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ದ, ದೇವಾಲಯಗಳ ಚಕ್ರವರ್ತಿ ಎಂದು ಹೆಸರು ಪಡೆದಿರುವ ಇಟಗಿ ಮಹೇಶ್ವರ ದೇವಾಲಯ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ.…