ಬೈಕ್ ಸವಾರರ ಪ್ರಾಣ ಬಲಿಗಾಗಿ ಕಾದು ಕುಳಿತ ಅವೈಜ್ಞಾನಿಕ ,ಅಪೂರ್ಣ ಕಾಮಗಾರಿ.!!
ಬೈಕ್ ಸವಾರರ ಪ್ರಾಣ ಬಲಿಗಾಗಿ ಕಾದು ಕುಳಿತ ಅವೈಜ್ಞಾನಿಕ ,ಅಪೂರ್ಣ ಕಾಮಗಾರಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿರೋಳ ಮಾರ್ಗವಾಗಿ ಬಸಾಪುರ, ಹಾರೋಗೇರಿ, ಮುರುಡಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಹಳ್ಳದ ಸಿಡಿ ದುರಸ್ತಿ ಹೆಸರಿನಲ್ಲಿ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದು ಒಂದು…