BREAKING : ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಮಗಳು..!!
PV ನ್ಯೂಸ್ ಡೆಸ್ಕ್ - ಬೆಂಗಳೂರು : ರಾಜಧಾನಿಯಲ್ಲಿ ಘೋರ ಘಟನೆಯೊಂದು ನಡೆದು ಹೋಗಿದ್ದು, ಕ್ಷುಲ್ಲಕ ಕಾರಣಗಳಿಂದಾಗಿ ತಾಯಿಯೊಂದಿಗೆ ಜಗಳವಾಡಿದಂತ ಪುತ್ರಿಯೊಬ್ಬಳು, ಸ್ನೇಹಿತನ ಜೊತೆ ಸೇರಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಬೆಚ್ಚಿ ಬೀಳಿಸಿರುವಂತ ಘಟನೆ ನಡೆದಿದೆ. ನಗರ ಬೊಮ್ಮನಹಳ್ಳಿ ಪೊಲೀಸ್ ಠಾಣಾ…