You are currently viewing LOCAL NEWS : ತಾಲೂಕಿನ ನುತನ ಶೇಂಗಾ ಖರೀದಿ ಕೇಂದ್ರ ಕ್ಕೆ ತಹಶೀಲ್ಧಾರ್ ವಾಸುದೇವ ಸ್ವಾಮಿ ಭೇಟಿ!

LOCAL NEWS : ತಾಲೂಕಿನ ನುತನ ಶೇಂಗಾ ಖರೀದಿ ಕೇಂದ್ರ ಕ್ಕೆ ತಹಶೀಲ್ಧಾರ್ ವಾಸುದೇವ ಸ್ವಾಮಿ ಭೇಟಿ!

ಪ್ರಜಾವೀಕ್ಷಣೆ ನ್ಯೂಸ್‌ ಡೆಸ್ಕ್‌ :

LOCAL NEWS : ತಾಲೂಕಿನ ನುತನ ಶೇಂಗಾ ಖರೀದಿ ಕೇಂದ್ರ ಕ್ಕೆ ತಹಶೀಲ್ಧಾರ್ ವಾಸುದೇವ ಸ್ವಾಮಿ ಭೇಟಿ!


ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಪ್ರಾರಂಭಿಸಲಾದ ಶೇಂಗಾ ಖರೀದಿ ಕೇಂದ್ರ ಕ್ಕೆ ಇಂದು ತಹಶೀಲ್ಧಾರ್ ವಾಸುದೇವ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಈ ಗ್ರಾಮದ ಎಲ್ಲ ರೈತರಿಗೆ ಅನುಕೂಲ ಆಗುವಂತೆ ಯಾವುದೇ ಗೊಂದಲ ಆಗದಂತೆ ಕೇಂದ್ರ ನಿರ್ವಹಣೆ ಮಾಡುವಂತೆ’ ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಹಾಗೂ ಲಕ್ಷ್ಮೇಶ್ವರ ಕಾರ್ಯದರ್ಶಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ರೈತ ಬಾಂಧವರು ಇದ್ದರು.

Prajavikshane

Chandru R Bhanapaur

Leave a Reply

error: Content is protected !!