ಶಿರಹಟ್ಟಿ: ಫೆಬ್ರವರಿ 16 ಭಾನುವಾರದಂದು ಕನ್ನಡ ಸಾಹಿತ್ಯ ಇಲಾಖೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತ್ಯೋತ್ಸವ ಅಂಗವಾಗಿ ನಡೆದ ಚಿಂತನ ಮಂಥನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ
ಶಿರಹಟ್ಟಿ ಪಟ್ಟಣದ ಎಫ್ ಎಂ ಡಬ್ಬಾಲಿ ಪದವಿ ಪೂರ್ವ ಮಹಾವಿದ್ಯಾಲಯದ ಹಿಂದಿ ಭಾಷೆಯ ಪ್ರೌಢಶಾಲಾ ಶಿಕ್ಷಕಿ ರೇಣುಕಾ ಜಂಗಂಡಬಾವಿ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವರದಿ: ವೀರೇಶ್ ಗುಗ್ಗರಿ