ಇಂದಿನಿಂದ ಮುದಗಲ್ ತೃತೀಯ ಮಂತ್ರಾಲಯವೆಂದು ಕರೆಯಲ್ಪಡುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 50ರ ಸಂಭ್ರಮ …

ಮುದಗಲ್ಲ ವರದಿ.

ಇಂದಿನಿಂದ ಮುದಗಲ್ ತೃತೀಯ ಮಂತ್ರಾಲಯವೆಂದು ಕರೆಯಲ್ಪಡುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 50ರ ಸಂಭ್ರಮ …ಮುದಗಲ್ಲ:-  ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಸೇವೆಯನ್ನು ಕೈಗೊಳ್ಳಲಾಗಿತ್ತು 50ರ ಸಂಭ್ರಮದ ಪ್ರಯುಕ್ತ ಎಂದು ಬೆಳಗಿನ ಜಾವ ಲಾಯರ ಅಷ್ಟೋತ್ತರ ಮತ್ತು ವಿಷ್ಣು ಸಹಸ್ರನಾಮಾವಳಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಅರ್ಚಕರಾದ ಶ್ರೀ ಮಧ್ವಾಚಾರ್ ವಹಿಸಿದ್ದರು

ಈ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವವನ್ನು ಶ್ರೀಮಠದ ಅಧ್ಯಕ್ಷರಾಗಿರುವಂತಹ ನಾರಾಯಣರಾವ್ ದೇಶಪಾಂಡೆ ಡಾ. ಗುರುರಾಜ್ ದೇಶಪಾಂಡೆ ಸೇರಿದಂತೆ ನಿವೃತ್ತ ಶಿಕ್ಷಕ ವಿ ಎಸ್ ಶೆಡ್ಳಿಗೆರೆ, ಪತ್ರಕರ್ತರಾದ ಅನಂತರಾ ದೇಶಪಾಂಡೆ, ಆರ್ ವಿ ಗು ಮಸ್ತೆ, ಗುರುರಾಜ್ ದೇಶಪಾಂಡೆ, ಪ್ರಾಣೇಶ್ ಮುತಾಲಿಕ್ ಕ್ ಹಲವಾರು ಭಕ್ತರು ಉಪಸ್ಥಿತರಿದ್ದರು ಮುಂತಾದವುರಿದ್ದರು..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!