ನಾಡಿನ ಧೀಮಂತ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಬ್ರೆಡ್ ಬಿಸ್ಕೆಟ್ ವಿತರಣೆ‌‌..

ಮುದಗಲ್ಲ ವರದಿ…
ನಾಡಿನ ಧೀಮಂತ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಪ್ರಯುಕ್ತ  ರೋಗಿಗಳಿಗೆ ಬ್ರೆಡ್ ಬಿಸ್ಕೆಟ್ ವಿತರಣೆ‌‌..
ಮುದಗಲ್ಲ :- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು.. ರಾಜ್ಯಸಭೆ ವಿಪಕ್ಷ ನಾಯಕರಾದ ಸನ್ಮಾನ್ಯ ಶ್ರೀ ಡಾ ಮಲ್ಲಿಕಾರ್ಜುನ್ ಖರ್ಗೆ ಜೀ ಯವರ ಹುಟ್ಟುಹಬ್ಬದ ಪ್ರಯುಕ್ತ  ಪರಿಶಿಷ್ಟ ಜಾತಿ Sc Cell ಬ್ಲಾಕ್ ಕಾಂಗ್ರೆಸ್ ಸಮಿತಿ ಮುದಗಲ್ ವತಿಯಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್ ಬಿಸ್ಕೆಟ್ ವಿತರಣೆ ಮಾಡಲಾಯಿತು…

ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ,ಕೃಷ್ಣ ಛಲವಾದಿ ಅಧ್ಯಕ್ಷರು ಪರಿಶಿಷ್ಟ ಜಾತಿ Sc Cell  ಬ್ಲಾಕ್ ಸಮಿತಿ , ಪುರಸಭೆ ಸದಸ್ಯರು ಹನುಮಂತ ವಾಲ್ಮೀಕಿ,ಕಾಂಗ್ರೆಸ್ ಮುಖಂಡರು ಹುಸೇನ್ ಅಲಿ, ಶಂಕ್ರಪ್ಪ ಜೀಡಿ, ಮುಜ್ಜು ಕಿಲ್ಲಾ, ಬಸವರಾಜ್ ಹಿರೇಮನಿ,ಬಸವರಾಜ್ ಬಂಕದಮನಿ, ಪರಶುರಾಮ್  ರಘುವೀರ್ , ಮಂಜುನಾಥ್ ಬನ್ನಿಗೋಳ್… ಗಂಗಾಧರ್ ಯಾದವ್.. ರಮೇಶ್ ಛಲವಾದಿ, ಚಾಂದ ಜಮಾದಾರ್, ಶಿವು. ಛಲವಾದಿ, ಚಂದ್ರು ಡಂಬರ,. ಗಂಗಾಧರ, ಹಿಮಾಮ್ ಹುಸೇನ್ ವ್ಯಾಕರನಾಳ, ರೋಷನ್, ಮುಂತಾದವರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!