ಎಸ್ ಡಿ ಪಿ ಐ ವತಿಯಿಂದ ವಿವಿಧ ಬೇಡಿಕೆ ಹಿಡೆರಿಸುವಂತೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಗೆ ಮನವಿ …

ಮುದಗಲ್ಲ ವರದಿ..

ಎಸ್ ಡಿ ಪಿ ಐ ವತಿಯಿಂದ ವಿವಿಧ ಬೇಡಿಕೆ ಹಿಡೆರಿಸುವಂತೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಗೆ ಮನವಿ …

ಮುದಗಲ್ಲ :- ಪಟ್ಟಣದ ಹಳೆಪೇಟೆಯಲ್ಲಿ ಬರುವ ವಾರ್ಡ್ ನಂಬರ್ 1 2 3 ರಲ್ಲಿ ರಸ್ತೆ ಹಾಗೂ ಸಾರ್ವಜನಿಕ ಶೌಚಾಲಯ ದುರಸ್ತಿ ಮಾಡುವಂತೆ ಒತ್ತಾಯಿಸಿ ಮುದುಗಲ್ಲ ಪುರಸಭೆಯ ಮುಖ್ಯಾಧಿಕಾರಿ ನರಸರಡ್ಡಿ ಹಾಗೂ ಪುರಸಭೆಯ ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ ಅವರಿಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಫಾರೂಕ್ ಬೇಗ್ ಹಾಗೂ ದಾವುದ್ ಹಳೆಪೇಟೆ ಮೊಹಮ್ಮದ್ ಆರಿಫ್ ಹಾಗೂ ಸಲೀಂ ಪಾಷಾ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!