ಮುದಗಲ್ಲ :-ಶಾರ್ಟ್ ಸರ್ಕ್ಯೂಟ್‌ನಿಂದ ಒನ್ ಟೈಲರ್ ಅಂಗಡಿಯಲ್ಲಿ ಇರುವ ಬೆಲೆ ಬಾಳುವ ವಸ್ತುಗಳು ಭಸ್ಮ, .. ₹5 ಲಕ್ಷ ನಷ್ಟ ..

ಮುದಗಲ್ಲ ವರದಿ.

ಶಾರ್ಟ್ ಸರ್ಕ್ಯೂಟ್‌ನಿಂದ ಒನ್ ಟೈಲರ್ ಅಂಗಡಿಯಲ್ಲಿ ಇರುವ ವಸ್ತುಗಳು ಭಸ್ಮ, .. ₹5 ಲಕ್ಷ ನಷ್ಟ ..

ಮುದಗಲ್ಲ : ದಿನದ ಸಂತೆ ಮಾರ್ಕೆಟ್ ನಲ್ಲಿ ಇರುವ ಒನ್ ಟೈಲರ್ ಅಂಗಡಿ ಗೆ ಬುಧವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ನ್ಯೂ ಒನ್ ಟೈಲರ್ ಅಂಗಡಿ ವಸ್ತುಗಳು. ಭಸ್ಮವಾಗಿದೆ

ಅಂದಾಜು ₹5 ಲಕ್ಷ ಹಾನಿ ಸಂಭವಿಸಿದೆ. ರಾತ್ರಿ ಅಂಗಡಿ ಮುಚ್ಚಿಕೊಂಡು ಮನೆಗೆ ಹೋದ ಮಾಲಕರಾದ ಅಮರೇಶ ಚಕ್ಲಿ
ಅವರು ಗುರುವಾರ ಬೆಳಿಗ್ಗೆ ಅಂಗಡಿ ತೆಗೆಯುವ ಸಂದರ್ಭದಲ್ಲಿ ಅಂಗಡಿ ಯಲ್ಲಿ ಸಂಪೂರ್ಣ ವಾಗಿ ಮದುವೆ ಗೆ ರಡ್ಡಿ ಮಾಡಲು ನೀಡಿದ ಬಟ್ಟೆಗಳು ಹಾಗೂ ಬೆಲೆ ಬಾಳುವ ರಾಟೆಗಳು ಹಾಗೂ ಮೌಲ್ಯದ ಪರಿಕರಗಳು ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ

5 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ ಎಂದು ನ್ಯೂ ಒನ್ ಟೈಲರ್ ಅಂಗಡಿಯ ಮಾಲಕ ಅಮರೇಶ ಚಕ್ಲಿ ಅಳಲು ತೋಡಿಕೊಂಡಿದ್ದಾರೆ.

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!