ಮುದಗಲ್ಲ ವರದಿ..
ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು – ತುಳಜರಾಮ ಸಿಂಗ…
ಮುದಗಲ್ಲ :- ನಾಡ ಕಛೇರಿಯಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜನಜೀವನ ರಾವ್ ಅವರು 118 ನೇ ಜಯಂತಿ ಯನ್ನು ಆಚರಣೆ ಮಾಡಲಾಯಿತು
ಶೋಷಿತರ ದಮನಿತರ ಪರವಾಗಿ ಹೋರಾಟವನ್ನು ನಡೆಸಿದವರು ಎಂದು ಉಪ ತಹಶೀಲ್ದಾರ್ ತುಳಜರಾಮ ಸಿಂಗ ಅವರು
ಶನಿವಾರ ಬಾಬು ಜಗಜೀವನ ರಾವ್ ಅವರ 118 ನೇ ಜನ್ಮ ದಿನಾಚರಣೆ ನಾಡ ಕಛೇರಿಯಲ್ಲಿ ಆಚರಿಸಲಾಯಿತು.
ಸಂದರ್ಭದಲ್ಲಿ ಉಪ ತಹಶೀಲ್ದಾರ್ ತುಳಜರಾಮ ಸಿಂಗ ಅವರು ಬಾಬು ಜಗಜೀವನ ರಾಮ್ ಅವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮುನಿರ್ ,ದಲಿತ ಮುಖಂಡರಾದ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ, ದಲಿತ ಸಂಘರ್ಷ ಸಮಿತಿಯ ಮುದಗಲ್ಲ ಘಟಕದ ಅಧ್ಯಕ್ಷ ರಾದ ಬಸವರಾಜ ಬಂಕದಮನಿ, ಪಕೀರಪ್ಪ ಅಮದಿಹಾಳ, ಗುರು ಅಮದಿಹಾಳ, ದುರಗಪ್ಪ ಗುಣಸಾಗರ, ಸುರೇಶ ಮರಳಿ, ಮಹಾಂತೇಶ ಹಿರೇಮನಿ ,ಶಿವು ತೆಲೆಕಟ್ಟು , ರಾಮು ಬಂಕದಮನಿ ಇತರರು ಉಪಸ್ಥಿತರಿದ್ದರು
ವರದಿ:- ಮಂಜುನಾಥ ಕುಂಬಾರ