ಮುದಗಲ್ಲ ಪುರಸಭೆ ವತಿಯಿಂದ ಜಗಜೀವನರಾಮ್‌ ಜಯಂತಿ ಅರ್ಥಪೂರ್ಣ ಆಚರಣೆ..

ಮುದಗಲ್ಲ ವರದಿ..

ಮುದಗಲ್ಲ ಪುರಸಭೆ ವತಿಯಿಂದ ಜಗಜೀವನರಾಮ್‌ ಜಯಂತಿ ಅರ್ಥಪೂರ್ಣ ಆಚರಣೆ..

ಮುದಗಲ್ಲ :- ಮುದಗಲ್ಲ ಪುರಸಭೆ ಯಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜನಜೀವನ ರಾವ್‌ ಅವರು 118 ನೇ ಜಯಂತಿ ಯನ್ನು ಆಚರಣೆ ಮಾಡಲಾಯಿತು

ಹಸಿರು ಕ್ರಾಂತಿ ಹರಿಕಾರ, ಕಾರ್ಮಿಕ ನಾಯಕ ಡಾ.ಬಾಬು ಜಗಜೀವನ್‌ ರಾಮ್‌ ಅವರು, ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು ಅವರ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು
ಮುದಗಲ್ಲ ಪುರಸಭೆ ಸದಸ್ಯ ರಾದ ದುರಗಪ್ಪ ಕಟ್ಟಿಮನಿ ಅವರು ಹೇಳಿದರು

ಸಂದರ್ಭದಲ್ಲಿ ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ ಅವರು ಬಾಬು ಜಗಜೀವನ ರಾಮ್ ಅವರ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾದ ಗುಂಡಪ್ಪ ಗಂಗಾವತಿ , ಮ್ಯಾನೇಜರ್ ಸುರೇಶ್ , ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ ,ಸಿಬ್ಬಂದಿ ಗಳಾದ ಚನ್ನಮ , ಬಸವರಾಜ ಹಟ್ಟಿ  ನಿಸಾರ್ ಅಹಮದ್, ಜಿಲಾನಿಪಾಶ, ದಲಿತ ಮುಖಂಡರಾದ ಹನುಮಂತ , ಬಸವರಾಜ ತೆಳಗಡೆ ಮನೆ, ಇತರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!