ಮುದಗಲ್ಲ ವರದಿ..
ಮುದಗಲ್ಲ :- ದಿವಂಗತ ಶ್ರೀ ಎಮ್ ಗಂಗಣ್ಣ ಮಾಜಿ ಶಾಸಕರು ಕುಷ್ಟಗಿ ಅವರ 74ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ..
ದಿವಂಗತ ಶ್ರೀ ಎಮ್ ಗಂಗಣ್ಣ ಮಾಜಿ ಶಾಸಕರು ಕುಷ್ಟಗಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಂದ ಜ್ಞಾನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎಂ ಗಂಗಣ್ಣವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಿದರು ನಂತರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲ ಅಂಚೋದರ ಮುಖಾಂತರ ಅವರ ಅಭಿಮಾನಿಗಳು 74ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು ಸಂದರ್ಭದಲ್ಲಿ ಎಂ ಗಂಗಣ್ಣ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಹಿರೇ ಕುರುಬರ ಕಾರ್ಯದರ್ಶಿಯಾದ ಶ್ರೀನಿವಾಸ್ ತುಂಬಲಗಡ್ಡಿ ಪರಮಾನಂದ ಸಣ್ಣ ಸಿದ್ದಯ್ಯ ತಾತನವರು ಮಾನವ ಬಂದತ್ವ ವೇದಿಕೆ ಸಂಚಾಲಕರಾದ ಸಂಜೀವ್ ಚಲವಾದಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಖದೀರ್ ಪಾನ್ ವಾಲೆ ಮುನ್ನಾಭಾಯ್ ಯೂಥ್ ಉಪಾಧ್ಯಕ್ಷರಾದ ಗಂಗಾಧರ್ ಯಾದವ್ ವೆಂಕನಗೌಡ ಉಪ್ಪಾರ್ ನಂದ್ಯಾಳ್ ದೊಡ್ನಗೌಡ
ಆಮದಿಹಾಳ ಮೌನೇಶ್ ಚಲವಾದಿ ದೇವರಾಜ್ ಯಾದವ್ ಗಂಗಪ್ಪ ಸುಬೇದಾರ್ ಇನ್ನಿತರ ಸಹಸ್ರಾರ್ ಅಭಿಮಾನಿಗಳಿದ್ದರು
ವರದಿ:-ಮಂಜುನಾಥ ಕುಂಬಾರ