SSLC Result 2025 | ವಿ.ಸಿ. ಪಾಟೀಲ್ ಆಗ್ಲ ಮಾಧ್ಯಮ ಶಾಲೆ: ವಿದ್ಯಾರ್ಥಿಗಳ ಸಾಧನೆ..

ಮುದಗಲ್ಲ ವರದಿ..

SSLC Result 2025 | ವಿ.ಸಿ. ಪಾಟೀಲ್ ಆಗ್ಲ ಮಾಧ್ಯಮ
ಶಾಲೆ: ವಿದ್ಯಾರ್ಥಿಗಳ ಸಾಧನೆ..

ಮುದಗಲ್ಲ್ ಪಟ್ಟಣದ ವಿ.ಸಿ. ಪಾಟೀಲ್ ಆಗ್ಲ ಮಾಧ್ಯಮ ಶಾಲೆಯ 2024-25 ನೇ ಎಸ್.ಎಸ.ಎಲ್.ಸಿ.
ವಾರ್ಷಿಕ ಪರೀಕ್ಷೆ ಕುಮಾರಿ ಗಂಗೋತ್ರಿ ತಂದೆ ಮಲ್ಲಿಕಾಜು೯ನ ಮಾಟರು 625 ಕ್ಕೆ 608 (97.28%) ಅಂಕಗಳನ್ನು ಪಡೆದು ಮುದಗಲ್ಲ್ ವಲಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾಳೆ

ಶಾಲೆ ಅಧ್ಯಕ್ಷರಾದ ಉದಯ ಕುಮಾರ್ ಕಂಬಾರ ಅವರು ತಿಳಿಸಿದರು ಪತ್ರಿಕೆ ಭವನದಲ್ಲಿ ವಿಶೇಷ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು ಅದರಂತೆ ಹಾಗೂ ಕುಮಾರಿ ಉಷಾ 625 ಕ್ಕೆ 581 (92.96%) ಅಂಕಗಳು ಪಡೆದು ದ್ವಿತೀಯ ಸ್ಥಾನ

ಹಾಗೂ ಸೂಪಿಯಾ 625 ಕ್ಕೆ 572 (91.52%) ಅಂಕಗಳು ಪಡೆದು ತೃತೀಯ ಸ್ಥಾನ ಪಡೆದು ಶಾಲೆಗೆ ಹಾಗೂ ಮುದಗಲ್ಲ ಕೀತಿ೯ ತಂದು ಕೊಟ್ಟಿದ್ದಾರೆ ವಿಧ್ಯಾರ್ಥಿ ಗಳಿಗೆ ಸ್ಥಳೀಯ ಅಧ್ಯಕ್ಷರು ಹಾಗೂ ಮಖ್ಯ ಗುರುಗಳು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!