ಮುದಗಲ್ಲ ಮೊಹರಂ ಹಬ್ಬದಲ್ಲಿ ಬಳಿಗಾರ ಜನಾಂಗದವರಿಗೆ ಕಡಿಮೆ ದರದಲ್ಲಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಿ…

 

ಮುದಗಲ್ಲ ವರದಿ..

ಮುದಗಲ್ಲ ಮೊಹರಂ ಹಬ್ಬದಲ್ಲಿ ಬಳಿಗಾರ ಜನಾಂಗದವರಿಗೆ ಕಡಿಮೆ ದರದಲ್ಲಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಿ…

ಮುದಗಲ್ :-ಪಟ್ಟಣದ ಐತಿಹಾಸಿಕ ಮೊಹರಂ ಹಬ್ಬದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬಳಿಗಾರ ಅಂಗಡಿಗಳನ್ನು ಹಾಕುತ್ತೇವೆ.
ಆದರೆ ಕಳೆದ ಪ್ರತಿ ಚದರ ಅಡಿಗೆ ಇಷ್ಟು ಅಂತ ಈ ಕರವಸೂಲಿ ಮಾಡಿದ್ದಾರೆ ಆದರಿಂದ
ನಮಗೆ ಬಹಳ ತೊಂದರೆ ಉಂಟಾಗಿ ನಷ್ಟವಾಗಿರುತ್ತದೆ. ಸಣ್ಣ ಪುಟ್ಟ ಅಂಡಿಯವರಾದ ನಾವುಗಳು
ನೂರಾರು ರೂಪಾಯಿ ಬಾಡಿಗೆ ನೀಡದರೆ ನಮಗೆ ಲಾಭ ಸಿಗುವುದಿಲ್ಲ. ಆದ ಕಾರಣ ಈ ವರ್ಷ ಸಣ್ಣ ಅಂಗಡಿ, ದೊಡ್ಡ ಅಂಗಡಿ, ಕಪಟಿಗೆ ಇತ್ತೀಷ್ಟು ಎಂದು ಅಥವಾ ಚದರ ಅಡಿಗೆ ಕನಿಷ್ಟ ಕರ ತೆರಿಗೆ ನಿರ್ಧರಿಸಿ ನಮ್ಮ ಬಳಿಗಾರ ಸಂಘಕ್ಕೆ ಅನುಕೂಲ ಮಾಡಿಕೊಡ ಬೇಕೆಂದು ಎಂದು ಪುರಸಭೆ ಯ ಮ್ಯಾನೇಜರ್ ಸುರೇಶ್ ಅವರಿಗೆ ಕನಾ೯ಟಕ ರಾಜ್ಯ ಬಳಿಗಾರ ಯುವಕರ ಸಂಘದ ಅಧ್ಯಕ್ಷ ರಾದ ಮಹ್ಮದ್ ಇಸ್ಮಾಯಿಲ್ ಬಳಿಗಾರ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರಾದ ಮಹ್ಮದ್ ಇಸ್ಮಾಯಿಲ್ , ಉಪಾಧ್ಯಕ್ಷ ರಾದ ಅಬ್ದುಲ್ ಪಾಶ , ಈರಪ್ಪ , ಶರಣಪ್ಪ,ಚಂದಪಾಶ, ,ಮುನೀರ್,ಮುಸ್ತಫ, ಜಮೀಲ್, ಹಬಾಬ್, ಚಂದ್ರಶೇಖರ್,ಯುನುಸ್,ಶರಣ
ಬಸವ,ಇತರರು ಉಪಸ್ಥಿತರಿದ್ದರು..

ವರದಿಮಂಜುನಾಥ ಕುಂಬಾರವಿಶೇಷ ಸೂಚನೆ :-ಇ ಮನವಿ ಪತ್ರ ವಿಷಯದ ಬಗ್ಗೆ ಸುದ್ದಿ ಇರುತ್ತದೆ.

Leave a Reply

error: Content is protected !!