LOCAL NEWS : ಕೆಎಂಫ್‌ನ ಸದಸ್ಯರ ಸ್ಥಾನಕ್ಕೆ ರಾಯರೆಡ್ಡಿ ಆಪ್ತ ಹಂಪಯ್ಯ ಸ್ವಾಮಿ ನೇಮಕ..!

You are currently viewing LOCAL NEWS : ಕೆಎಂಫ್‌ನ ಸದಸ್ಯರ ಸ್ಥಾನಕ್ಕೆ ರಾಯರೆಡ್ಡಿ ಆಪ್ತ ಹಂಪಯ್ಯ ಸ್ವಾಮಿ ನೇಮಕ..!

ಪ್ರಜಾ ವೀಕ್ಷಣೆ ಸುದ್ದಿ

LOCAL NEWS : ಕೆಎಂಫ್‌ನ ಸದಸ್ಯರ ಸ್ಥಾನಕ್ಕೆ ರಾಯರೆಡ್ಡಿ ಆಪ್ತ ಹಂಪಯ್ಯ ಸ್ವಾಮಿ ನೇಮಕ..!

ಕುಕನೂರು : ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಕಾಂಗ್ರೆಸ್‌ ಮುಖಂಡ ಹಾಗೂ ಶಾಸಕ ಬಸವರಾಜ ರಾಯರೆಡ್ಡಿಯವರ ಆಪ್ತ ಹಂಪಯ್ಯ ಸ್ವಾಮಿ ತಂದೆ ಮಹಾದೇವಯ್ಯ ಹಿರೇಮಠ ಇವರನ್ನು ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಂಘನಾಥ್‌ ಜಿ. ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ ಇವರ ಆದೇಶ ಪತ್ರದಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ’ ಎಂದು ತಿಳಿಸಿದ್ದಾರೆ.

Leave a Reply

error: Content is protected !!