FLASH NEWS : ಹಾಲು ಒಕ್ಕೂಟದ ಮಂಡಲ ನಿರ್ದೇಶಕರ ಚುನಾವಣೆ: ಜಿಲ್ಲೆಯ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳ ಜಯ..!!

You are currently viewing FLASH NEWS : ಹಾಲು ಒಕ್ಕೂಟದ ಮಂಡಲ ನಿರ್ದೇಶಕರ ಚುನಾವಣೆ: ಜಿಲ್ಲೆಯ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳ ಜಯ..!!

ಪ್ರಜಾ ವೀಕ್ಷಣೆ ಸುದ್ದಿ :

FLASH NEWS : ಹಾಲು ಒಕ್ಕೂಟದ ಮಂಡಲ ನಿರ್ದೇಶಕರ ಚುನಾವಣೆ: ಜಿಲ್ಲೆಯ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳ ಜಯ..!!


ಕೊಪ್ಪಳ : ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ನಿಯಮಿತ ಬಳ್ಳಾರಿ ಆಡಳಿತ ಮಂಡಲ ನಿರ್ದೇಶಕರ ಚುನಾವಣೆ ಗುರುವಾರ ಜರಗಿದ್ದು, ಈ ಚುನಾವಣೆಯಲ್ಲಿ ಕೊಪ್ಪಳದ ನಾಲ್ಕು ಜನ ಕಾಂಗ್ರೆಸ್ ಅಭ್ಯರ್ಥಿಗಳು ಜಯಭರಿಯಾಗಿದ್ದಾರೆ.

2025 ರಿಂದ ಮುಂದಿನ 5 ವರ್ಷಗಳ ಅವಧಿಗೆ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿಯಮಿತ ಬಳ್ಳಾರಿಯ ಆಡಳಿತ ಮಂಡಲ ನಿರ್ದೇಶಕರ ಚುನಾವಣೆಗೆ ಬಳ್ಳಾರಿಯ ಸಂಜಯ ನಗರದ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಜರುಗಿದ್ದು ಜಿಲ್ಲೆಯ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿಗಳಾಗಿದ್ದು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಂಭ್ರಮಣೆ ಮಾಡಿದೆ.

ಚುನಾವಣೆಯಲ್ಲಿ ಅಭ್ಯರ್ಥಿಗಳಾದ ಕಮಲಮ್ಮ, ಕೃಷ್ಣಾರೆಡ್ಡಿ ಗಲಬಿ, ಮಂಜುನಾಥ ಹಾಗೂ ಎಸ್ ಸತ್ಯನಾರಾಯಣ ಜಯಶೀಲರಾಗಿದ್ದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದನೆಗಳನ್ನು ತಿಳಿಸಿರುತ್ತಾರೆ.

Leave a Reply

error: Content is protected !!