FLASH NEWS : ನಾಳೆ ಬಂಜಾರ ಸಾಹಿತ್ಯ ರಚನೆ ಕುರಿತು “ಕಾವ್ಯ ಕಮ್ಮಟ” ಕಾರ್ಯಕ್ರಮ ..!!

You are currently viewing FLASH NEWS : ನಾಳೆ ಬಂಜಾರ ಸಾಹಿತ್ಯ ರಚನೆ ಕುರಿತು “ಕಾವ್ಯ ಕಮ್ಮಟ” ಕಾರ್ಯಕ್ರಮ ..!!

ಪ್ರಜಾ ವೀಕ್ಷಣೆ ಸುದ್ದಿ :

FLASH NEWS : ಬಂಜಾರ ಸಾಹಿತ್ಯ ರಚನೆ ಕುರಿತು ಕಾವ್ಯ ಕಮ್ಮಟ ಕಾರ್ಯಕ್ರಮ ..!!

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ) ಮತ್ತು ವಾಯ್ಸ್ ಆಫ್ ಬಂಜಾರ ಸಹಯೋಗದಲ್ಲಿ ಆನ್ ಲೈನ್ ಗೂಗಲ್ ಮೀಟ್‌ನಲ್ಲಿ ಬಂಜಾರ ಸಾಹಿತ್ಯ ರಚನೆ ಕುರಿತು ಕಾವ್ಯ ಕಮ್ಮಟ ಕಾರ್ಯಕ್ರಮ ಜುಲೈ 14 ರಂದುಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವನ್ನು  ಬಿ.ಟಿ.ಲಲಿತಾ ನಾಯಕ್ ಹಿರಿಯ ಸಾಹಿತಿಗಳು ಮತ್ತು ಮಾಜಿ ಸಚಿವರು ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮ ಡಾ. ಹರಿಲಾಲ್ ಪವಾರ್ ಮಾಜಿ ಅಧ್ಯಕ್ಷರು ಬಂಜಾರ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿ ಬೆಂಗಳೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಶ್ರೀ ಹೆಚ್ ವಾಯ್ ರಾಠೋಡ ಹಿರಿಯ ಸಾಹಿತಿಗಳು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂದುಮತಿ ಲಮಾಣಿ ವಿಜಯಪುರ, ಹಿರಿಯ ಸಾಹಿತಿಗಳು, ಮಧುನಾಯ್ಕ ಲಂಬಾಣಿ, ಹಿರಿಯ ಸಾಹಿತಿಗಳು, ಕುಬೇರ ನಾಯ್ಕ್ ಎಲ್. ಸಾಹಿತಿಗಳು ಮತ್ತು ಗಾಯಕರು ಭಾಗವಹಿಸಲಿದ್ದಾರೆ.

ಆಸಕ್ತಿ ಇದ್ದವರು To join the meeting on Google Meet, click this link:
https://meet.google.com/vis-idku-bpf

Or open Meet and enter this code: vis-idku-bpf ಈ ಲಿಂಕ್ ಮೂಲಕ ಎಲ್ಲಾರೂ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ….

Leave a Reply

error: Content is protected !!