ಲಿಂಗಸೂರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರಾಗಿ ಸಯ್ಯಾದ್ ಖಾಜಾ ಹುಸೇನ್ ಆಯ್ಕೆ.

ಲಿಂಗಸೂರ ವರದಿ..

ಲಿಂಗಸೂರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ
ನೂತನ ಅಧ್ಯಕ್ಷರಾಗಿ ಸಯ್ಯಾದ್ ಖಾಜಾ ಹುಸೇನ್ ಆಯ್ಕೆ..

ಲಿಂಗಸೂರ: ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತ ರ ಘಟಕದ ರಾಜ್ಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಇವರ ಆದೇಶ ಮೇರೆಗೆ ಲಿಂಗಸೂರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಶಿಪ್ಪಾರಸ್ಥಿನ ಮೇರೆಗೆ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ
ಲಿಂಗಸೂರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತರ ಘಟಕದ ನೂತನ ಅಧ್ಯಕ್ಷರಾಗಿ ಸಯ್ಯಾದ್ ಖಾಜಾ ಹುಸೇನ್ ಅವರು ಆಯ್ಕೆಯಾದರು ಅವರಿಗೆ ನೇಮಕಾತಿ ಪತ್ರ ವಿತರಿಸಿದರು.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!