ಮುದಗಲ್ಲ ವರದಿ…
ಮುದಗಲ್ಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಶ್ರೀ ಅಬ್ದುಲ್ ಗಪೂರ್ ಖಾನ್
ನೂತನ ಅಧ್ಯಕ್ಷರಾಗಿ ಆಯ್ಕೆ..
ಮುದಗಲ್ಲ: ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತ ರ ಘಟಕದ ರಾಜ್ಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಇವರ ಆದೇಶ ಮೇರೆಗೆ ಲಿಂಗಸೂರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಶಿಪ್ಪಾರಸ್ಥಿನ ಮೇರೆಗೆ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ
ಮುದಗಲ್ಲ ಬ್ಲಾಕ್
ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತರ ಘಟಕದ ನೂತನ
ಅಧ್ಯಕ್ಷರಾಗಿ ಅಬ್ದುಲ್ ಗಪೂರ್ ಖಾನ್ ಅವರು ಆಯ್ಕೆಯಾದರು.
ಅವರಿಗೆ ನೇಮಕಾತಿ ಪತ್ರ ವಿತರಿಸಿದರು.
ವರದಿ:- ಮಂಜುನಾಥ ಕುಂಬಾರ