ಕಾಂಗ್ರೆಸ್ ಅಲ್ಪ ಸಂಖ್ಯಾತರ ಮುದಗಲ್ ಘಟಕದ ನೂತನ ಅಧ್ಯಕ್ಷರಾದ ಅಬ್ದುಲ್ ಗಫರ್ ಖಾನ್ ಸನ್ಮಾನ…

ಮುದಗಲ್ಲ ವರದಿ‌…

ಕಾಂಗ್ರೆಸ್ ಅಲ್ಪ ಸಂಖ್ಯಾತರ ಮುದಗಲ್ ಘಟಕದ ನೂತನ ಅಧ್ಯಕ್ಷರಾದ ಅಬ್ದುಲ್ ಗಫರ್ ಖಾನ್ ಸನ್ಮಾನ…

ಮುದಗಲ್ಲ :- ನೂತನವಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರ ಮುದಗಲ್ ಘಟಕದ ಅಧ್ಯಕ್ಷರಾದ ಅಬ್ದುಲ್ ಗಫರ್ ಖಾನ್ ರವರಿಗೆ ಪರಿಶಿಷ್ಟ ಜಾತಿ ಎಸ್ ಸಿ Cell ಮುದಗಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಕೃಷ್ಣ ಛಲವಾದಿ ಪರಿಶಿಷ್ಟ ಜಾತಿ s c Cell ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ, ಗ್ಯಾರಂಟಿ ಸದಸ್ಯರು ನ್ಯಾಮತ ಖಾದ್ರಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುನ್ನಾರ್ ಖಾನ್ , ಬಸವರಾಜ್ ಹಿರೇಮನಿ, ಉಮೇಶ್ ಆಶೀಹಾಳ್ ತಾಂಡಾ, ಮಹಾಂತೇಶ್ ಭೋವಿ, ಹುಸೇನ್ ಬಾಷ್ ಡೊಂಗ್ರಿ, ಫರೀದ ಕಿಲ್ಲಾ, ಖಾಜಾ ಸಾಬ, ಮಂಜೂರು ಕಿಲ್ಲಾ, ಇತರರು ಉಪಸ್ಥಿತರಿದ್ದರು ..

ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!