You are currently viewing ಮುದಗಲ್ಲ :- ಶ್ರೀ ಕಾಳಿಕಾ ದೇವಿಯ ದೇವಸ್ಥಾನ ನ 1ನೇ ವಷ೯ದ ಜಾತ್ರಾ ಮಹೋತ್ಸವ..

ಮುದಗಲ್ಲ :- ಶ್ರೀ ಕಾಳಿಕಾ ದೇವಿಯ ದೇವಸ್ಥಾನ ನ 1ನೇ ವಷ೯ದ ಜಾತ್ರಾ ಮಹೋತ್ಸವ..

ಮುದಗಲ್ಲ ವರದಿ..

 ಮುದಗಲ್ಲ :- ಶ್ರೀ ಕಾಳಿಕಾ ದೇವಿಯ ದೇವಸ್ಥಾನ ನ 1ನೇ ವಷ೯ದ ಜಾತ್ರಾ ಮಹೋತ್ಸವ..

 ಮುದಗಲ್ಲ:- ಕಿಲ್ಲಾದಲ್ಲಿರುವ ಶ್ರೀ ಕಾಳಿಕಾ ದೇವಿಯ ಜಾತ್ರಾ ಮಹೋತ್ಸವ ಗುರುವಾರ ಭಕ್ತಿ ಭಾವದೊಂದಿಗೆ ನಡೆಯಿತು. ಕಾಳಿಕಾದೇವಿ ಜಾತ್ರೆ ನಿಮಿತ್ತ ಸುಮಂಗಲೆಯರ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ  ಜಾತ್ರೆ ನಿಮಿತ್ತ ನಸುಕಿನ ಜಾವ ಶ್ರೀದೇವಿ ಮಹಾಮೂರ್ತಿಗೆ ಗಂಗಾ ಪೂಜೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ನಡೆದವು.
ನಂತರ  ಮೇಸ್ತ್ರಿಪೇಟೆಯ  ಶ್ರೀ ಶೀಲವಂತಮ್ಮ ದೇವಸ್ಥಾನ ದಿಂದ ಕಾಳಿಕಾದೇವಿಯ ದೇವಸ್ಥಾನ ಕಿಲ್ಲಾವರಗೆ ಸುಮಂಗಲೆಯರ ಕುಂಭ ಕಲಶ ಮತ್ತು ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು.
ನಂತರ ಮಧ್ಯಾಹ್ನ 12 :-30 ಕ್ಕೆ 
ಧಾಮಿಸಭೆ ನಡೆಯುದೆ ನಂತರ ಧಾಮಿ೯ಕ ಸಭೆಯ ನಂತರ ಮಹಾ ಪ್ರಸಾದ ಇರುತ್ತದೆ ಎಂದು ಸಮಿತಿ ತಿಳಿಸಿದೆ
ಈ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಾಸ್ಟ್  ನ ಅಧ್ಯಕ್ಷರು, ಉಪಾಧ್ಯಕ್ಷರು, ಸವ೯ ಸದಸ್ಯರು ಹಾಗೂ ವಿಶ್ವಕಮ೯ ಸಮಾಜದವರು ಹಾಗೂ ಬಸವೇಶ್ವರ ದೇವಸ್ಥಾನ ದ ಸೇವಾ ಸಮಿತಿ, ಮಹಿಳಾ ಶಂಭವಿ ಸೇವಾ ಸಮಿತಿ ಯವರು ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ 

Prajavikshane

Chandru R Bhanapaur

Leave a Reply

error: Content is protected !!