ಯಲಬುರ್ಗಾ : ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಗ್ರೇಡ್-೨ ತಹಶೀಲ್ದಾರ್ ನಾಗರಾಜ ಸಜ್ಜನ ಅವರ ನೇತೃತ್ವದಲ್ಲಿ ನೆಡೆದ ಪೂರ್ವಭಾವಿ ಸಭೆಯಲ್ಲಿ ಅ.೩೧ ರಂದು ನೂಲಿ ಚಂದಯ್ಯನವರ ಜಯಂತಿಯಲ್ಲಿ ಅಂದು ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಪ್ರಮುಖರಾದ ರಾಮಣ್ಣ ಭಜಂತ್ರಿ, ಕುಳುವ ಸಂಘದ ವಿರುಪಾಕ್ಷಪ್ಪ ಭಜಂತ್ರಿ, ಶೇಖರಪ್ಪ ಭಜಂತ್ರಿ, ಬಸವರಾಜ ಕಿತ್ತೂರು, ಕುಬೇರಪ್ಪ ಭಜಂತ್ರಿ, ಶೇಕಪ್ಪ ಯಲಬುರ್ಗಾ, ಮಲ್ಲಪ್ಪ ಕೋನಸಾಗರ, ಮಾರುತಿ ಬೆಣಕಲ್, ಸುರೇಶ್ ಲಿಂಗಲಬAಡಿ, ಲೋಕೆಶ್ ಭಜಂತ್ರಿ ಹಾಗೂ ಕುಳುವ ಸಮಾಜದ ಪ್ರಮುಖರು ಹಾಜರಿದ್ದರು.