ಕುಕನೂರು : ತಾಲೂಕಿನ ಯರೇಹಂಚಿನಾಳ ಗ್ರಾಮದ ನಿವಾಸಿ ಆದ ಬೀಮಪ್ಪ ವಿರುಪಾಕ್ಷಪ್ಪ ಹನಸಿ ಇವರ (49)ವರ್ಷ ರವಿವಾರ ದಿವಸ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
Protest : ಹೊಸ ಮದ್ಯದ ಅಂಗಡಿ ತೆರಯುವುದಕ್ಕೆ ಲೈಸೆನ್ಸ್ ನೀಡಿದ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ!!
BREAKING : ಕಾವೇರಿ ನೀರಿಗಾಗಿ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್!!
ಇವರು ಭಜನಾ ಕಲಾವಿದರಿದ್ದರು, ವಿವಿಧ ಜಾತ್ರೆಯ ಇತರೇ ಧಾರ್ಮಿಕ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಕರೆ ಕೊಟ್ಟಲ್ಲಿ ಹೋಗಿ ಈ ಕಲಾವಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇವರು ಬೆಂಗಳೂರು ಚಂದನ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ ಇಲ್ಲಿದೆ ಪರಿಹಾರ, ತಪ್ಪದೇ ಇದನ್ನು ಓದಿ…
ಈ ಮೃತರರಿಗೆ ಪತ್ನಿ ಒಬ್ಬರು ಪುತ್ರ ಒಬ್ಬರು ಪುತ್ರಿ ತಂದೆ ತಾಯಿ ಹಾಗೂ ಅಣ್ಣಂದಿರು ಸೋದರಿಯರು ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ದಿವಸ 03:30:ಗಂಟೆಗೆ ಯರೇಹಂಚಿನಾಳ ಸ್ವಗ್ರಾಮದಲ್ಲಿ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.