ವಿಷಯ ಸಂಗ್ರಹ : ಚಂದ್ರು ಆರ್ ಭಾನಾಫುರ್
9538631636
ಬೆಂಗಳೂರು : ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೇಳಗಿನ ಟ್ಯಾಬ್ಲೇಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅವುಗಳು ಇಂತಿವೆ, ಮೆ.ಜೀ ಲ್ಯಾಬೋರೇಟರಿಸ್ ಲಿಮಿಟೆಡ್‍ನ ಕಾರ್ಬಕ್ಸಿಮೆಥೈಲ್ ಸೆಲ್ಯುಲೋಸ್ ಸೋಡಿಯಂ ಐ ಡ್ರಾಪ್ಸ್ ಐ.ಪಿ 0.5% ಡಬ್ಲ್ಯೂ/ವಿ, ಮೆ.ಧ್ವನಿಲೈಪ್ ಕೇರ್ ಪ್ರೈ. ಲಿಮಿಟೆಡ್‍ನ ಕೆಟೋಜೆಟ್ ಮೆಡಿಕೇಟೆಡ್ ಸೋಪ್, ಮೆ.ಗಿಡ್ಯಾ ಫಾರ್ಮಾಸ್ಯೂಟಿಕಲ್ಸ್‍ನ ಪ್ಯಾಂಟೋಫ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐಪಿ 40 ಎಂಜಿ, ಮೆ.ಆಸ್ಟರಿಸ್ಕ್ ಹೆಲ್ತ್ ಕೇರ್‍ನ ಸಿ-ಕಾಪ್ ಡಿಎಕ್ಸ್ ಸಿರಪ್, ಮೆ.ಮೇಯೋಫೋರ್ಡ್ ಫಾರ್ಮಾದ ಸೆಮ್‍ಟೆಕ್ ಟ್ಯಾಬ್ಲೆಟ್ಸ್, ಮೆ.ಮೆಫ್ರೋ ಪಾರ್ಮಾಸ್ಯೂಟಿಕಲ್ಸ್ ಪ್ರೈ.ಲಿಮಿಟೆಡ್‍ನ ಕೈನೆಟೋ-ಡಿಪಿ, ಮೆ. ಸ್ಕೈಮ್ಯಾಪ್ ಫಾರ್ಮಾಸ್ಯೂಟಿಕಲ್ಸ್ ಪ್ರೈ.ಲಿಮಿಟೆಡ್‍ನ ಬಯೋಮೆಝೋಲ್-ಡಿ,
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 LOCAL EXPRESS : ಅಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ಕಾರ್ತಿಕ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದಲ್ಲಿ ನಾಟಕ ಪ್ರದರ್ಶನ!
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 NEWS EXPRESS : ಬಂಪರ್ ಕೊಡುಗೆ : ಯಲಬುರ್ಗಾ ಕ್ಷೇತ್ರಕ್ಕೆ 25 ಕೋಟಿ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್..!
ಮೆ.ಎಲಾನೋವಾ ಫಾರ್ಮಾದ ಕ್ಯಾಲ್ಸಿಯಂ ಕಾರ್ಬೋನೇಟ್ & ವಿಮಿನ್ ಡಿ3 ಸಾಫ್ಟ್ ಜೆಲ್‍ಟಿನ್ ಕ್ಯಾಪ್ಸೂಲ್ಸ್, ಮೆ.ಜೆಪಿಈಈ ಡ್ರಗ್ಸ್ನ ಲಿಗ್ನೋಕೇನ್ ಅಂಡ್ ಅಡ್ರಿನಾಲಿನ್ ಇನ್‍ಜೆಕ್ಷನ್ ಐಪಿ, ಮೆ.ಹೀಲರ್ಸ್ ಲ್ಯಾಬ್ ಯುನಿಟ್-II ನ ಲಿವೋಪ್ಲಾಕ್ಸ್‍ಸಿನ್ ಟ್ಯಾಬ್ಲೆಟ್ಸ್ ಐಪಿ 500 ಎಂಜಿ, ಮೆ.ಇನ್ಸಾಟ್ ಫಾರ್ಮಾ ಪ್ರೈ.ಲಿಮಿಟೆಡ್‍ನ ಮೆಲೊನೆಕ್ಸ್ ಫ್ಲಸ್, ಮೆ.ಸುಪ್ರಕ್ಸ್ ಲೈಬೋರೇಟರಿಸ್‍ನ ಲೋಮೋಕೇರ್, ಮೆ.ಗ್ಲೆನ್‍ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್‍ನ ಅಲ್ಯೂಮಿನಿಯಂ ಹೈಡ್ರೋಕ್ಸಿಡ್, ಮೆಗ್ನೀಷಿಯಂ ಹೈಡ್ರೋಕ್ಸಿಡ್, ಆಕ್ಟಿವೆಟೆಡ್ ಥಿಮೆಥಿಕೋನ್ ಅಂಡ್‍ಲಿಕ್ಕೋರೈಸ್ ಸನ್‍ಫೆನ್‍ಷನ್, ಮೆ.ಐಓಸಿಸ್ ರೆಮಿಡಿಸ್ ಪ್ರೈ.ಲಿಮಿಟೆಡ್‍ನ ಲೆವೆಟಿರಾಸೆಟಮ್ ಟ್ಯಾಬ್ಲೆಟ್ಸ್ ಐ.ಪಿ, ಮೆ.ವೆಲ್‍ಮೆಡ್ ಫಾರ್ಮಾದ ಟೆಲ್ಮಿಸರ್‍ಟನ್ ಅಂಡ್ ಆಮ್ಗೋಢಿಪೈನ್ ಟ್ಯಾಬ್ಲೆಟ್ಸ್ ಇವುಗಳನ್ನು ಉತ್ತಮ ಗುಣಮಟ್ಟವಲ್ಲದ ಔಷಧಿಗಳು ಹಾಗೂ ಕಾಂತಿವರ್ಧಕಗಳು ಎಂದು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲ ಘೋಷಿಸಿರುತ್ತಾರೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!
ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು ದಾಸ್ತಾನು ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಕಚೇರಿಯ ಔಷಧ ನಿಯಂತ್ರಕರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲ ವಿಷಯ :- kannadanewsnow