BREAKING : ಕುಕನೂರು-ಯಲಬುರ್ಗಾ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಸಿದ್ದರಾಮಯ್ಯ…!!

ಕುಕನೂರು : ಎರಡು ತಾಲೂಕಿಗೆ ಬಹುನಿರೀಕ್ಷಿತ ಆದಂತಹ ಕೆರೆ ತುಂಬಿಸುವಂತಹ ಹಾಗೂ ಕುಡಿಯುವ ನೀರು ಯೋಜನೆಯಾಗಿದ್ದು, ಈ ಯೋಜನೆಗೆ ಇದೀಗ 2024-25ನೇ ಸಾಲಿನ ಬಜೆಟ್ ನಲ್ಲಿ ಸುಮಾರು 970 ಕೋಟಿ ರೂಪಾಯಿ ನೀಡಲಾಗಿದ್ದು, ಈ ಮೂಲಕ ಈ ಅವಳಿ ತಾಲೂಕಿನ ಜನತೆಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. (more…)

0 Comments

LOCAL NEWS : ಭರತ ಖಂಡದ ಧಾರ್ಮಿಕ ಪರಂಪರೆಯ ರಾಯಭಾರಿ ಸೇವಾಲಾಲ್ ಗುರು : ತಹಶೀಲ್ದಾರ್ ಮುರಳಿಧರ್ ಕುಲಕರ್ಣಿ

ಕುಕನೂರು : "ಭರತ ಖಂಡದ ಧಾರ್ಮಿಕ ಪರಂಪರೆಯ ರಾಯಭಾರಿ ಎಂದೇ ಹೆಸರುವಾಸಿ ಹಾಗೂ ಬಂಜಾರ ಸಮಾಜದ ಆರಾಧ್ಯ ದೈವ, ಮಹಾ ಗುರು ಸದ್ಗರು ಸಂತ ಶ್ರೀಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು ಎಂದು ಪ್ರಭಾರಿ ತಹಶೀಲ್ದಾರ್ ಮುರಳಿಧರ್…

0 Comments

BIG NEWS : ಕೊಪ್ಪಳದಲ್ಲಿ ಇನ್ನೂ ಅಸ್ಪೃಶ್ಯತಾ ಆಚರಣೆ ಜಾರಿ…!! : ಆಕ್ರೋಶ ವ್ಯಕ್ತಪಡಿಸಿದ ಪ್ರಜ್ಞಾವಂತ ಯುವಕರು..!

ಕೊಪ್ಪಳ : ಇಡೀ ಜಗತ್ತು ಎಷ್ಟೇ ಬದಲಾವಣೆಯಾದರೂ ಮುಂದುವರೆದರು ಕೂಡ, ನಮ್ಮ ದೇಶದ ಇನ್ನೂ ಕೆಲವು ರಾಜ್ಯದ ಹಲವು ಹಳ್ಳಿಗಳಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ.ಇಲ್ಲೊಂದು ಜೀವಂತ ಉದಾಹರಣೆ ಇದೆ. ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತಾ ಆಚರಣೆ ಜಾರಿಯಲ್ಲಿರುವುದು ಬೇಸರದ ಸಂಗತಿಯಾಗಿದ್ದು, ಕೊಪ್ಪಳದಲ್ಲಿ ಮತ್ತೊಂದು…

0 Comments

SPECIAL POST : ಶ್ರೀಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವದ ಶುಭಾಶಯಗಳು..!

ಭಾರತೀಯ ಧಾರ್ಮಿಕ ಪರಂಪರೆಯ ರಾಯಭಾರಿ ಎಂದೇ ಹೆಸರುವಾಸಿ ಹಾಗೂ ಬಂಜಾರ ಸಮಾಜದ ಆರಾಧ್ಯ ದೈವ, ಮಹಾ ಗುರು ಸದ್ಗರು ಸಂತ ಶ್ರೀಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಾಂಬೆ ಮರಿಯಮ್ಮದೇವಿಯ ಆರಾಧಕರಾಗಿ ಇಡೀ…

0 Comments
Read more about the article SPECIAL POST : ಇಂದು ಭಾರತೀಯರ ಪಾಲಿಗೆ “ಬ್ಲಾಕ್ ಡೇ” ಇಂತಹ ದಿನ ಎಂದೂ ಬಾರದಿರಲಿ…!!
FOS003494762122 (1) (1).pdf - 3

SPECIAL POST : ಇಂದು ಭಾರತೀಯರ ಪಾಲಿಗೆ “ಬ್ಲಾಕ್ ಡೇ” ಇಂತಹ ದಿನ ಎಂದೂ ಬಾರದಿರಲಿ…!!

ಇಂದು ಭಾರತೀಯರ ಪಾಲಿಗೆ "ಬ್ಲಾಕ್ ಡೇ" ಇಂತಹ ದಿನ ಎಂದೂ ಬಾರದಿರಲಿ...!!   ಪ್ರತಿ ವರ್ಷ ಫೆಬ್ರವರಿ 14ನೇ ದಿನಾಂಕ ಬಂದರೆ ಸಾಕು, ಭಾರತೀಯರಾದ ನಮಗೆಲ್ಲಾ ಒಂದು ಕರಾಳವಾದ, ಭಯಾನಕ, ಭಯೋತ್ಪಾದಕ ದಾಳಿಯ ಬಗ್ಗೆ ನೆನಪು ಬರುತ್ತದೆ. ಸುಮಾರು 40 ಕೇಂದ್ರೀಯ…

0 Comments

SPECIAL POST : ಮುಗ್ದ ಮನಸ್ಸಿನ ಪ್ರೇಮಿಗಳ ದಿನದ ಶುಭಾಶಯ

ಪ್ರೇಮಿಗಳ ದಿನ ಪ್ರೇಮಿಗಳು ತಮ್ಮ ಪ್ರೀತಿಯನ್ನು ಮುಕ್ತ ಮನಸ್ಸಿನಿಂದ ಪ್ರೇಯಸಿ ಹಾಗೂ ಪ್ರೀಯ ಸಖನಿಗೆ ಶುಭಾಶಯಗಳು ಮತ್ತು ಉಡುಗೊರೆಗಳೊಂದಿಗೆ ವ್ಯಕ್ತಪಡಿಸಿದಾಗ "ವ್ಯಾಲೆಂಟೈನ್ಸ್ ಡೇ" ದಿನವೇಂದು ಕರೆಯಲಾಗುತ್ತದೆ. ಇದನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದೂ ಕರೆಯುತ್ತಾರೆ. ಸಂಬಂಧಿಕರು ಮತ್ತು ಸ್ನೇಹಿತರ ನಡುವಿನ ಪ್ರೀತಿಯನ್ನು…

0 Comments

ಹಿಂದುಳಿದ ಅಲೆಮಾರಿಗಳ ಆಯೋಗ ರಚನೆಗೆ ಡಾ.ಸಿದ್ಧರಾಮ ವಾಘಮಾರೆ ಮನವಿ 

ಬೆಂಗಳೂರು : ರಾಜ್ಯದಲ್ಲಿ ಎಸ್.ಸಿ., ಎಸ್.ಟಿ., ಮತ್ತು ಓಬಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಸಂಖ್ಯೆ 80 ಲಕ್ಷಕ್ಕೂ ಅಧಿಕ ಇದ್ದು, ಇದುವರೆಗೆ ಇವರ ಸರ್ವಾಂಗೀಣ ಪ್ರಗತಿ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಹಿಂದುಳಿದ ಅಲೆಮಾರಿಗಳ ಆಯೋಗ ರಚಿಸಿ ಶೈಕ್ಷಣಿಕ, ಸಾಮಾಜಿಕ,…

0 Comments

HISTORY : ಭಾರತದ ಮಹತ್ವದ ಇತಿಹಾಸದ ಘಟನಾವಳಿಗಳು

ಭಾರತದ ಮಹತ್ವದ ಇತಿಹಾಸದ ಘಟನಾವಳಿಗಳು... •1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ •1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ •1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ) •1764 – ಬಕ್ಸಾರ್ ಕದನ (…

0 Comments

ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ಅತ್ಯವಶ್ಯಕ : ಅನಿಲ್ ಆಚಾರ್

ಕುಕನೂರು : ದೇಶದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಯುವ ಮುಖಂಡ ಅನಿಲ್ ಆಚಾರ್ ಹೇಳಿದರು ಪಟ್ಟಣದ ಗುದ್ನೇಪ್ಪನಮಠದಲ್ಲಿ ನಡೆದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ದೇಶದ ಅಭಿವೃದ್ಧಿಗೇ ಮತ್ತೊಮ್ಮೇ…

0 Comments

LOCAL NEWS : ಮರಳು ಸಿದ್ದೇಶ್ವರ ಪುಣ್ಯಶ್ರಮದಿಂದ ಸಾಮೂಹಿಕ ವಿವಾಹ : ಶಿವಶರಣ ಗದಿಗೆಪ್ಪಜ್ಜ 

ಕುಕುನೂರು : ಮರಳಸಿದ್ದೇಶ್ವರ ಪುಣ್ಯಶ್ರಮ ಹಾಗೂ ಕ್ಷಮಾಭಿವೃದ್ಧಿ ಸಂಘದ ವತಿಯಿಂದ 101 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿವಶರಣ ಗದಿಗೆ ಪಜ್ಜ ಹೇಳಿದರು. ಪಟ್ಟಣದಲ್ಲಿ ರವಿವಾರ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ತಾಲೂಕಿನ…

0 Comments
error: Content is protected !!