POLITICAL ROUND : ‘ಪ್ರಧಾನಿ ಮೋದಿ ಅವರು ಸುಳ್ಳು ಹಾಗೂ ಉಲ್ಟಾ ಹೊಡೆಯುವುದರಲ್ಲಿ ನಿಶ್ಚಿಮರು’, ಪರೋಕ್ಷವಾಗಿ ಮಾಜಿ ಶಾಸಕರಿಗೆ ರಾಯರೆಡ್ಡಿ ಟಾಂಗ್..!
ವರದಿ : ಚಂದ್ರು ಆರ್ ಭಾನಾಪೂರ್ ಕುಕನೂರು : 'ಪ್ರಧಾನಿ ಮೋದಿ ಅವರು ಸುಳ್ಳು ಹಾಗೂ ಆಡಿದ ಮಾತುಗಳನ್ನು (ತಿರುಚುವ) ಉಲ್ಟಾ ಹೊಡೆಯುವುದರಲ್ಲಿ ನಿಶ್ಚಿಮರು ಎಂದು ಮುಖ್ಯಮಂತ್ರಿಗಳ ನೂತನ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ವ್ಯಂಗವಾಡಿದರು. ಹೆಚ್ಚಿನ ಸುದ್ದಿಗಾಗಿ…