LOCAL NEWS: ಶಿವನಾಮ ಮಾಡುವವರಿಗೆ ಯಮನ ಭಯವಿಲ್ಲ :ಆತ್ಮಾನಂದ ಭಾರತಿ ಶ್ರೀ
ಶಿವನಾಮ ಮಾಡುವವರಿಗೆ ಯಮನ ಭಯವಿಲ್ಲ : ಆತ್ಮಾನಂದ ಭಾರತಿ ಶ್ರೀ ಕುಕನೂರು: ನಿತ್ಯ ಶಿವ ನಾಮ ಮಾಡುವವರಿಗೆ ಯಮನ ಭಯವಿಲ್ಲ ಎಂದು ಪಟ್ಟಣದ ರಾಘವಾನಂದ ಮಠದ ಆತ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು. ಪಟ್ಟಣದ ಕೋಳಿ ಪೇಟೆಯ ರಾಘವ ನಂದು ಆಶ್ರಮದ ವತಿಯಿಂದ…