ಮಣ್ಣಿನ ಅರವಟ್ಟಿಗೆಗಳ ಮೂಲಕ ಮೂಕ ಪ್ರಾಣಿಗಳ ದಾಹ ತೀರಿಸಲು ಮುಂದಾದ ವನಸಿರಿ ತಂಡದ ಕಾರ್ಯ ಶ್ಲಾಘನೀಯ:- ವೆಂಕಟೇಶ್ ಪಿ ಎಸ್ ಐ

ಮುದಗಲ್ಲ ವರದಿ... ಮಣ್ಣಿನ ಅರವಟ್ಟಿಗೆಗಳ ಮೂಲಕ ಮೂಕ ಪ್ರಾಣಿಗಳ ದಾಹ ತೀರಿಸಲು ಮುಂದಾದ ವನಸಿರಿ ತಂಡದ ಕಾರ್ಯ ಶ್ಲಾಘನೀಯ:-   ಪಿ ಎಸ್ ಐ ವೆಂಕಟೇಶ್ ... ಮುದಗಲ್ಲ : ಪ್ರತಿ ಸಾರಿ ಬೇಸಿಗೆ ಬಂದಾಗೊಮ್ಮೆ ಮುದುಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿವ…

0 Comments

ಐತಿಹಾಸಿಕ ಮುದಗಲ್ಲ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅದ್ದೂರಿ ಜಾತ್ರಾ ಮಹೋತ್ಸವ

ಮುದಗಲ್ಲ ವರದಿ.. ಮುದಗಲ್ ಪಟ್ಟಣದ  ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಅದ್ದೂರಿ ಜಾತ್ರಾ ಮಹೋತ್ಸವ ರಾಯಚೂರು ಜಿಲ್ಲೆಯ ಐತಿಹಾಸಿಕ ಮುದಗಲ್ ಪಟ್ಟಣದ ಕಿಲ್ಲಾದ ಶ್ರೀ ರಾಮಲಿಂಗೇಶ್ವರ ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ಕಳಸ ಹಾಗೂ 251 ಕುಂಭ ಮೆರವಣಿಗೆ ನಡೆಯಿತು ಪಟ್ಟಣದ ಕುಂಬಾರ ಓಣಿ ಬಸವೇಶ್ವರ ದೇವಸ್ಥಾನದಿಂದ ನೂರಾರು ಮಹಿಳೆಯರು…

0 Comments

ವನಸಿರಿ ಪೌಂಡೇಷನ್ ನಿಂದ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ*

ಮುದಗಲ್ಲ ವರದಿ.. *ವನಸಿರಿ ಪೌಂಡೇಷನ್ ನಿಂದ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ* ಮುದಗಲ್ಲ :- ಲಿಂಗಸಗೂರು ತಾಲೂಕಿನ ಮುದಗಲ್ಲ ಪಟ್ಟಣದ R.K ನಗರದಲ್ಲಿ ಇಂದು ವನಸಿರಿ ಪೌಂಡೇಷನ್ (ರಿ) ರಾಜ್ಯ ಘಟಕ ರಾಯಚೂರು ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳ ಸಹಯೋಗದಲ್ಲಿ ಬೇಸಿಗೆಯಲ್ಲಿ…

0 Comments

ಎಸ್ ಡಿ ಪಿ ಐ ವತಿಯಿಂದ ವಿವಿಧ ಬೇಡಿಕೆ ಹಿಡೆರಿಸುವಂತೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಗೆ ಮನವಿ …

ಮುದಗಲ್ಲ ವರದಿ..

ಎಸ್ ಡಿ ಪಿ ಐ ವತಿಯಿಂದ ವಿವಿಧ ಬೇಡಿಕೆ ಹಿಡೆರಿಸುವಂತೆ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಗೆ ಮನವಿ …

ಮುದಗಲ್ಲ :- ಪಟ್ಟಣದ ಹಳೆಪೇಟೆಯಲ್ಲಿ ಬರುವ ವಾರ್ಡ್ ನಂಬರ್ 1 2 3 ರಲ್ಲಿ ರಸ್ತೆ ಹಾಗೂ ಸಾರ್ವಜನಿಕ ಶೌಚಾಲಯ ದುರಸ್ತಿ ಮಾಡುವಂತೆ ಒತ್ತಾಯಿಸಿ ಮುದುಗಲ್ಲ ಪುರಸಭೆಯ ಮುಖ್ಯಾಧಿಕಾರಿ ನರಸರಡ್ಡಿ ಹಾಗೂ ಪುರಸಭೆಯ ಉಪಾಧ್ಯಕ್ಷರಾದ ಅಜ್ಮೀರ್ ಬೆಳ್ಳಿಕಟ್ ಅವರಿಗೆ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಫಾರೂಕ್ ಬೇಗ್ ಹಾಗೂ ದಾವುದ್ ಹಳೆಪೇಟೆ ಮೊಹಮ್ಮದ್ ಆರಿಫ್ ಹಾಗೂ ಸಲೀಂ ಪಾಷಾ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ:-ಮಂಜುನಾಥ ಕುಂಬಾರ (more…)

0 Comments

LOCAL NEWS :ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳೋಣ : ಮುರಳಿಧರ್ ಕುಲಕರ್ಣಿ

ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಳ್ಳೋಣ : ಮುರಳಿಧರ್ ಕುಲಕರ್ಣಿ ಕುಕನೂರು : ರೇಣುಕಾಚಾರ್ಯರ ತತ್ವ, ಸಿದ್ದಾಂತಗಳನ್ನು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಗ್ರೇಡ್-೨ ತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ ಹೇಳಿದರು. ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಪಟ್ಟಣದ ತಹಶೀಲ್ದಾರ್ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ…

0 Comments

BREAKING NEWS :ನೇಣು ಬಿಗಿದ ಸ್ಥಿತಿಯಲ್ಲಿ ಮೃತ ವ್ಯಕ್ತಿಯ ಶವ ಪತ್ತೆ.

ನೇಣು ಬಿಗಿದ ಸ್ಥಿತಿಯಲ್ಲಿ ಮೃತ ವ್ಯಕ್ತಿಯ ಶವ ಪತ್ತೆ ಕುಕನೂರ: ತಾಲೂಕಿನ ಬಾನಾಪೂರ ರಾಷ್ಟ್ರೀಯ 67ರ ಪಕ್ಕದ ಜಮೀನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ವ್ಯಕ್ತಿಯ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ…

0 Comments

BREAKING : ಮೂವರು ನೀರು ಪಾಲು…ಒಬ್ಬನ ಮೃತ ದೇಹ ಪತ್ತೆ..!!

ಮುಂಡರಗಿ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಸೇತುವೆ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಮೂವರು ನೀರು ಪಾಲು ಆಗಿರುವ ಪ್ರಕರಣ ದಾಖಲಾಗಿತ್ತು. ಓರ್ವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಯುತ್ತಿದೆ. ಶಿರಹಟ್ಟಿ ಮೂಲದ…

0 Comments

Accident news : ರಸ್ತೆ ಅಪಘಾತ, ಓರ್ವ ಸಾವು.!

ರಸ್ತೆ ಅಪಘಾತ, ಓರ್ವ ಸಾವು.! ಕುಕನೂರು : ಪಟ್ಟಣದ ಕೊಪ್ಪಳ ರಸ್ತೆಯ ಹೊರ ವಲಯದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಪಟ್ಟಣದ ಶ್ರೀ ಕಾಂತ ಛಲವಾದಿ ಎಂಬುವರು ಸಾವನೊಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ರಸ್ತೆಯ ಶೆಟ್ಟರ ಕಲ್ಯಾಣ ಮಂಟಪದ ಹತ್ತಿರ ಅಪಘಾತ ಸಂಭವಿಸಿದ್ದು,…

0 Comments

ರೇಣುಕಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ

   ಶಿರಹಟ್ಟಿ: ಫೆಬ್ರವರಿ 16 ಭಾನುವಾರದಂದು ಕನ್ನಡ ಸಾಹಿತ್ಯ ಇಲಾಖೆ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತ್ಯೋತ್ಸವ ಅಂಗವಾಗಿ ನಡೆದ ಚಿಂತನ ಮಂಥನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ  …

0 Comments
error: Content is protected !!