Breaking News : ಬನ್ನಿಕೊಪ್ಪ ಬಳಿಯ ಭೀಕರ ರಸ್ತೆ ಅಪಘಾತ ..!!

ಕುಕನೂರು : ರಾಷ್ಟ್ರೀಯ ಹೆದ್ದಾರಿ 67ರ ಬನ್ನಿಕೊಪ್ಪ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಲ್ಲವಾದರು ಸಹಿತ ಸುಮಾರು 9ಕ್ಕೂ ಹೆಚ್ಚು ಬೈಕುಗಳು ನುಚ್ಚು ನುಚ್ಚುಗಾಗಿವೆ.ಹಾಗೂ ಒಂದು ಕಾರು ಜಖಂ ಗೊಂಡಿದೆ. ಸ್ಥಳಕ್ಕೆ ಕುಕನೂರು ಪೊಲೀಸರು…

0 Comments

LOCAL EXPRESS : ದೇವಸ್ಥಾನದ ಜಾಗೆಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ : ತಹಶೀಲ್ದಾರ್‌ಗೆ ಮನವಿ!

ಕುಕನೂರ : ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಶ್ರೀ ಗುದ್ನೇಶ್ವರ ದೇವಸ್ಥಾನದ ಜಮೀನು ಯಾವುದೇ ಸರ್ಕಾರಿ ಕಟ್ಟಡಗಳು ಹಾಗೂ ಕಛೇರಿಗೆ ಬಳಸಿಕೊಳ್ಳಬಾರದೆಂದು ಗುಡ್ಡೆಪ್ಪನಮಠದ ಗ್ರಾಮಸ್ಥರು ಇಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಟ್ಟಣದ ಗುಡ್ಡೆಪ್ಪನಮಠದ ಸರ್ವೆ ನಂಬರ್ 78ರ ಗುದ್ನೇಶ್ವರ ದೇವಸ್ಥಾನದ ಜಾಗವು 188…

0 Comments

LOCAL EXPRESS : ರಾಯರಡ್ಡಿ ಅವರ ಘನತೆ ಬಗ್ಗೆ ಮಲ್ಲನಗೌಡ ಕೋನನಗೌಡರಿಗೆ ಅರಿವಿಲ್ಲ : ಡಾ. ಮಲ್ಲಿಕಾರ್ಜುನ ಬಿನ್ನಾಳ

ಕುಕನೂರು : 'ದೂರದೃಷ್ಟಿ, ಧೀಮಂತ ರಾಜಕಾರಣಿಗೆ ಮಸಿ ಬಳಿಯುವದಾಗಿ ಜೆಡಿಎಸ್ ನ ಮಲ್ಲನಗೌಡ ಕೋನನಗೌಡರ್ ಎಂಬುವವರು ಹೇಳಿರುವುದು ಖಂಡನೀಯ' ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿನ್ನಾಳ್ ಹೇಳಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ ಮಲ್ಲಿಕಾರ್ಜುನ ಬಿನ್ನಾಳ್ ಅವರು,…

0 Comments

LOCAL EXPRESS : ಶಿರೂರು ಗ್ರಾ.ಪಂ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ

ಕುಕನೂರು : ತಾಲೂಕಿನಲ್ಲಿ ಇತ್ತಿಚಿಗೆ ನೆಡೆದ ಎರಡನೇ ಹಂತದ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗು ಉಪಾಧ್ಯಕ್ಷರ ಚುನಾಚಣೆಯಲ್ಲಿ ಶಿರೂರು ಗ್ರಾಮ ಪಂಚಾಯತಿಗೆ ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರುಪಾಕ್ಷಪ್ಪ ವೀರಪ್ಪ ತಳಕಲ್ ಹಾಗೂ ಉಪಾಧ್ಯಕ್ಷರಾಗಿ ಬಸವ್ವ ರವಿಕುಮಾರ ಹರಿಜನ್ ಚುನಾಯಿತರಾಗಿದ್ದು, ಇಂದು ಗುರುವಾರ…

0 Comments

LOCAL EXPRESS : ಕುಕನೂರ ತಾಲೂಕಿಗೆ ನೂತನ ತಹಶೀಲ್ದಾರ ಆಗಿ ಹೆಚ್ ಪ್ರಾಣೇಶ್

ಕುಕನೂರ : ಕುಕನೂರ ತಾಲೂಕಿನ ನೂತನ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿ ಹೆಚ್ ಪ್ರಾಣೇಶ್ ರವರು ಅಧಿಕಾರ ಸ್ವೀಕರಿಸಿದರು. ಗುರುವಾರ (ಆಗಷ್ಟ್ 03) ನಿರ್ಗಮಿತ ತಹಶೀಲ್ದಾರರು ಹಾಗೂ ದಂಡಾಧಿಕಾರಿಯಾಗಿದ್ದ ಎಂ ನೀಲಪ್ರಭಾ ಅರವರಿಂದ ಹೆಚ್ ಪ್ರಾಣೇಶ್ ಅವರು ಅಧಿಕಾರ ವಹಿಸಿಕೊಂಡರು.

0 Comments

LOCAL EXPRESS : ಅವರ ಅಪ್ಪಂದಿರ ಜತೆ ನಾನು ಕೆಲಸ‌ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು : MLA ರಾಯರೆಡ್ಡಿ

ಕುಕನೂರು : 'ದೇವೆಗೌಡರ ಮಂತ್ರಿ ಮಂಡಲದಲ್ಲಿ ನಾನು ಮಿನಿಸ್ಟರ್ ಆಗಿದ್ದವನು, ‌ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು, ಮುಖ್ಯಮಂತ್ರಿ ಆಗಿಬಿಟ್ಟ' ಎಂದು ಶಾಸಕ ಬಸವರಾಜ ರಾಯರೆಡ್ಡಿಯವರು ಮಾಜಿ ಸಿಎಂ ಕುಮಾರಸ್ವಾಮಿಯನ್ನು ಏಕವಚನದಲ್ಲೇ…

0 Comments

BREAKING : ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಾಸಕ ರಾಯರಡ್ಡಿ.!!

ಕುಕನೂರು : ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ಸಲ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಳೇ ಮಂದಿ, ಮೂಲ ಕಾಂಗ್ರೆಸ್ಸಿಗರು ಏನು ಅಂದುಕೊಳ್ಳಬೇಕು, ಕೆಲವೊಮ್ಮೆ ಅದೃಷ್ಟವೂ ಮುಖ್ಯವಾಗುತ್ತದೆ ಎಂದು ಮಾಜಿ ಸಚಿವ, ಯಲಬುರ್ಗಾ ಶಾಸಕ ಬಸವರಾಜ್ ರಾಯರಡ್ಡಿ ಅವರು ಮಂತ್ರಿ…

0 Comments

LOCAL EXPRESS : ‘ದಯಮಾಡಿ ಬನ್ನಿ’ ಎಂದು ನಿರೂಪಕನ ಗೋಗರೆತ : ಅಧಿಕಾರಿಗಳ ವಿರುದ್ಧ ಶಾಸಕರ ಸಿಡಿಮಿಡಿ..!!

ಕುಕನೂರು : 'ಸರ್ಕಾರಿ ಕಾರ್ಯಕ್ರಮದಲ್ಲಿ ಖಾಸಗಿ ಕಾರ್ಯಕ್ರಮದಂತೆ ದಯಮಾಡಿ ಬನ್ನಿ ದಯಮಾಡಿ ಬನ್ನಿ' ಎಂದು ಗೋಗರೆದ ನಿರೂಪಕನಿಗೆ ಮೈಕ್ ಕಸಿದುಕೊಂಡು 'ಈ ರೀತಿ ಹೇಳಬೇಡಿ, ಇದೊಂದು ಸರ್ಕಾರಿ ಕಾರ್ಯಕ್ರಮ, ವಯಕ್ತಿಕ ಕಾರ್ಯಕ್ರಮವಲ್ಲ ಬರೋರು ಬರ್ತಾರೆ, ಅಷ್ಟೊಂದು ಅಂಗಲಾಚಿ ಹೇಳುವ ಅಗತ್ಯವಿಲ್ಲ ಎಂದು…

0 Comments

LOCAL EXPRESS : ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಶಾಸಕ ರಾಯರೆಡ್ಡಿ..!!

ಕುಕನೂರ : 'ಇದು ಸರ್ಕಾರಿ ಕಾರ್ಯಕ್ರಮ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಅಲ್ಲ' ಎಂದು ಶಾಸಕ ಬಸವರಾಜ ರಾಯರೆಡ್ಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇಂದು ಕುಕನೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸರ್ಕಾರದ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳ…

0 Comments

BREAKING : ಕುಕನೂರು ಪಟ್ಟಣದಲ್ಲಿ ಹೈಟೆಕ್‌ 100 ಹಾಸಿಗೆ ಆಸ್ಪತ್ರೆ, ತುಂಗಭದ್ರಾ ನದಿ ನೀರು ಪೂರೈಕೆ..!!

ಕುಕನೂರ : ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವವರಿಗೆ ಖಡಕ್ಕಾಗಿ ಉತ್ತರಿಸಿದ ಶಾಸಕ ಬಸವರಾಜ ರಾಯರೆಡ್ಡಿಯವರು, ಈ ಮೂಲಕ ಮಾಜಿ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು. ಇಂದು ಕುಕನೂರ ಪಟ್ಟಣದಲ್ಲಿ ನಡೆದ ಸರ್ಕಾರದ ಗೃಹ…

0 Comments
error: Content is protected !!