ಕುಕನೂರು : ತಾಲೂಕಿನಲ್ಲಿ ಇತ್ತಿಚಿಗೆ ನೆಡೆದ ಎರಡನೇ ಹಂತದ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗು ಉಪಾಧ್ಯಕ್ಷರ ಚುನಾಚಣೆಯಲ್ಲಿ ಶಿರೂರು ಗ್ರಾಮ ಪಂಚಾಯತಿಗೆ ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರುಪಾಕ್ಷಪ್ಪ ವೀರಪ್ಪ ತಳಕಲ್ ಹಾಗೂ ಉಪಾಧ್ಯಕ್ಷರಾಗಿ ಬಸವ್ವ ರವಿಕುಮಾರ ಹರಿಜನ್ ಚುನಾಯಿತರಾಗಿದ್ದು, ಇಂದು ಗುರುವಾರ ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗ್ರಾಮಸ್ಥರು ಸನ್ಮಾನ ಮಾಡಿ ಸಹಿ ಹಂಚಿ ಸಂಭ್ರಮಿಸಿದರು.
LOCAL EXPRESS : ಶಿರೂರು ಗ್ರಾ.ಪಂ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ
