LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?
ವರದಿ : ಚಂದ್ರು ಆರ್ ಭಾನಾಪುರ ಕುಕನೂರು : KSRTC ಬಸ್ ಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕುಕನೂರಿನಲ್ಲಿ ನಡೆದಿದೆ. ಕುಕನೂರು ಪಟ್ಟಣದ ಬಸ್ ಡಿಪೋ ಹತ್ತಿರ ನಿನ್ನೆ ಸಂಜೆ 4:20 ಗಂಟೆಗೆ…