PV NEWS : ತಳಕಲ್‌ನಲ್ಲಿ ಉಪ ಅಂಚೆ ಕಚೇರಿ ಆರಂಭ: ₹50 ಲಕ್ಷದ ನೂತನ ಕಟ್ಟಡದ ಭರವಸೆ ನೀಡಿದ ಸಂಸದ ಹಿಟ್ನಾಳ್
PV NEWS : ತಳಕಲ್‌ನಲ್ಲಿ ಉಪ ಅಂಚೆ ಕಚೇರಿ ಆರಂಭ: ₹50 ಲಕ್ಷದ ನೂತನ ಕಟ್ಟಡದ ಭರವಸೆ ನೀಡಿದ ಸಂಸದ ಹಿಟ್ನಾಳ್ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅಂಚೆ ಸೇವೆ ಸುಲಭ; ₹50 ಲಕ್ಷದ ಕಟ್ಟಡ ನಿರ್ಮಾಣದ ಭರವಸೆ ಕುಕನೂರು, ಸೆ. 04…