ಶಿವಣ್ಣ ಜನ್ಮದಿನದಂದು ಹೊಸ ಸಿನಿಮಾ ಅನೌನ್ಸ್ : ಶಿವರಾಜ್ ಕುಮಾರ್ ಏನ್ ಹೇಳಿದ್ರು ಗೊತ್ತ?
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್, ಸಿನಿ ರಸಿಕರ ನೆಚ್ಚಿನ ನಟ ಹಾಗೂ ರಾಜಕುಮಾರ್ ಕುಟುಂಬದ ಮೇರು ಪ್ರತಿಭೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ ಇಂದು ಜನ್ಮದಿನ ವಿದ್ದು, ಅವರ ಅಸಂಖ್ಯಾತ ಅಭಿಮಾನಿಗಳು ಮತ್ತು ಅವರ ಕುಟುಂಬದವರು ನಟ ಶಿವರಾಜ್…