local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!!
local breaking : ಮೇವಿನ ಬಣವೆಗಳಿಗೆ ಬೆಂಕಿ : ಸುಟ್ಟು ಕರಕಲಾಗಿದೆ ನಾಲ್ಕು ಬಣವೆ!! ಕುಕನೂರು : ಪಟ್ಟಣದ ಗದಗ್ ಬೈಪಾಸ್ ಹತ್ತಿರದಲ್ಲಿ ಮೇವಿನ ಬಣವೆಗಳಿಗೆ ಆಕಸ್ಮಾತಾಗಿ ಬೆಂಕಿ ಬಿದ್ದು, ಸುಮಾರು 4-5. ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣ…