LOCAL NEWS : ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ!
ಮುಂಡರಗಿ ಅನ್ನದಾನೀಶ್ವರ ಮಹಾಶಿವಯೋಗಿಗಳ ಪಲ್ಲಕ್ಕಿ ಉತ್ಸವ ಮುಂಡರಗಿ : ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಜರುಗಿದ 'ಮಹಾತ್ಮರ ಜೀವನ ದರ್ಶನ' ಪ್ರವಚನದ ಮಂಗಲೋತ್ಸವದ ನಿಮಿತ್ತ ಸೋಮವಾರ ಶ್ರೀಮಠದ ಮೂಲಕರ್ತೃ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ ಭಾವಚಿತ್ರದ…