LOCAL NEWS : ಘನತೆಯಿಂದ ಬದುಕು ನಿರ್ವಹಿಸಲು ಮಾನವ ಹಕ್ಕುಗಳ ಅರಿವು ಅತ್ಯಗತ್ಯ : ನ್ಯಾಯಾಧೀಶೆ ಜೆ.ಚೈತ್ರ..!!
ಪ್ರಜಾವೀಕ್ಷಣೆ ಸುದ್ದಿಜಾಲ :- LOCAL NEWS : ಘನತೆಯಿಂದ ಬದುಕು ನಿರ್ವಹಿಸಲು ಮಾನವ ಹಕ್ಕುಗಳ ಅರಿವು ಅತ್ಯಗತ್ಯ : ನ್ಯಾಯಾಧೀಶೆ ಜೆ.ಚೈತ್ರ..!! ವಿಜಯನಗರ : 'ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಮಾನವ ಹಕ್ಕುಗಳನ್ನು ಜಾರಿಗೆ ತಂದು, ದಿನಾಚರಣೆಯ ಮೂಲಕ…