LOCAL NEWS : “ಖಾಲಿ ಎಲ್ಲಾ ಹುದ್ದೆಗಳನ್ನು ಶೀಘ್ರ ಭರ್ತಿಮಾಡಲು ಮತ್ತು ಹೊಸ ಹುದ್ದೆಗಳನ್ನು ಸೃಷ್ಟಿಸಲು ಎಐಡಿವೈಓ ಆಗ್ರಹ”
"ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿಮಾಡಲು ಮತ್ತು ಹೊಸ ಹುದ್ದೆ ಸೃಷ್ಟಿಸಲು ಎಐಡಿವೈಓ ಆಗ್ರಹ" ಕೊಪ್ಪಳ : ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಇತ್ತೀಚಿಗೆ ಮಾಧ್ಯಮದಲ್ಲಿ ವರದಿಯಾಗಿರುವ ಖಾಲಿಹುದ್ದೆಗಳ ಪ್ರಮಾಣವು ತಿಳಿದು ಆಘಾತಕಾರಿಯಾಗಿದೆ.…