ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಹಿಡ್ಕೊಂಡು ಡಬ್ಬಿ ಬಾರಿಸುತ್ತ ಬರುತ್ತಿದ್ದಾರೆ : ಹಾಲಪ್ಪ ಆಚಾರ್

ಕುಕುನೂರು : ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಲ್ಲ, ಇದೀಗ ರಾಜ್ಯ ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಡಬ್ಬಿ ಬಾರಿಸುತ್ತಾ ನಾವು ಅಭಿವೃದ್ಧಿ ಮಾಡುತ್ತೇವೆ ನಮಗೆ ಮತ ನೀಡಿ ಎಂದು ಗ್ಯಾರಂಟಿ ಕಾರ್ಡ್…

0 Comments

ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ನಾನು ಸಹ ಮಾಡಿಲ್ಲ: ಸಿದ್ದರಾಮಯ್ಯ.

ಕುಕನೂರು : ಬಸವರಾಜ ರಾಯರೆಡ್ಡಿ ಒಬ್ಬ ಉತ್ತಮ ಜ್ಞಾನವುಳ್ಳ ಅನುಭವಿ ರಾಜಕಾರಣಿಯಾಗಿದ್ದಾನೆ ರಾಯರೆಡ್ಡಿ ಮಾಡಿದಷ್ಟು ಕೆಲಸವನ್ನು ಸಹ ನಾನು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ವಿದ್ಯಾನಂದ ಗುರುಕುಲ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ…

0 Comments

ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ : ಮಂಜುನಾಥ ಕಡೇಮನಿ

ಕುಕನೂರು : ಸಾಮೂಹಿಕ ವಿವಾಹಗಳನ್ನು ಮಾಡುವುದರಿಂದ ದುಂದು ವೆಚ್ಚಕ್ಕೆ ಕಡಿವಾಣವನ್ನು ಹಾಕಬಹುದು ಹಾಗೂ ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿವೆ ಎಂದು ಮಂಜುನಾಥ ಕಡೇಮನಿ ಹೇಳಿದರು. ತಾಲೂಕಿನ ನಿಂಗಾಪೂರ ಗ್ರಾಮದಲ್ಲಿ ಶ್ರೀ ಭೀಮಾಂಭಿಕಾ ದೇವಿಯ 23ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ 5…

0 Comments

ಪಾಲಿಟಿಕ್ಸ್ ಗೇಮ್ : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ : ರಾಯರೆಡ್ಡಿಯ ಚಾಣಾಕ್ಷ ನಡೆ!!

ಯಲಬುರ್ಗಾ-ಕುಕನೂರು : ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದರು. ಕಳೆದ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಇರುವ ರಾಜ್ಯದ ಉಪಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಬಿಜೆಪಿ ಪಕ್ಷ…

0 Comments

ಪತ್ರಕರ್ತ ರಮೇಶ ರಾಜೂರು ನಿಧನ

ಕುಕನೂರು: ಪಟ್ಟಣದ ಜಗಜೀವನ ರಾಮ್ ನಗರದ ನಿವಾಸಿ ರಮೇಶ ರಾಜೂರು (ಉಜ್ಜಮ್ಮನವರ) ಇಂದು ಮದ್ಯಾಹ್ನ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತಿದ್ದೇವೆ. ರಮೇಶ ರಾಜೂರು ಅವರು ಸುಮಾರು 10 ವರ್ಷಗಳ ಕಾಲ ಯಲಬುರ್ಗಾ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಯಲಬುರ್ಗಾ…

0 Comments

ದ್ಯಾಂಪೂರ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ,ತಹಶೀಲ್ದಾರ್‌ಗೆ ಮನವಿ

ಕುಕನೂರು: ತಾಲೂಕಿನ ದ್ಯಾಂಪೂರ ಗ್ರಾಮದಲ್ಲಿರುವ ತಲೆ ತಲಾಂತರಗಳಿಂದ ಇದ್ದ ಸ್ಮಶಾನ ಭೂಮಿಯನ್ನು ಭೂಮಾಲಿಕರು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದಂತಾಗಿದೆ. ಈ ಸುಮಾರು ವರ್ಷಗಳಿಂದ ಸರ್ವೇ ನಂ, ೨೨೫ರ ಮೂಲ ಮಾಲಿಕರಿಂದ ಸ್ಮಶಾನಕ್ಕಾಗಿ ಜಮೀನಿ ಬಿಟ್ಟು ಕೊಡುವಂತೆ…

0 Comments

ಹೊಸಳ್ಳಿ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮ

ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಕಡ್ಟಾಯವಾಗಿ ಮತದಾನ ಮಾಡಿ: ಶರಣಪ್ಪ ಹಾಲಕೇರಿಯಲಬುರ್ಗಾ : ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ‌ ಆಚರಿಸಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಹೇಳಿದರು.ಕೊಪ್ಪಳ…

0 Comments

ಬಿಜೆಪಿಯ ಬಂಡಾಯ ಅಭ್ಯರ್ಥಿ ಶರಣಪ್ಪ ಗುಂಗಾಡಿ, ಪಕ್ಷೇತರನಾಗಿ ಸ್ಪರ್ಧೆ

ಕುಕುನೂರು : ಬಿಜೆಪಿಯ ಬಂಡಾಯ ಅಭ್ಯರ್ಥಿ ಸಮಾಜದ ಸೇವಕ ಶರಣಪ್ಪ ಗುಂಗಾಡಿ 2023ರ ವಿಧಾನಸಭಾ ಚುನಾವಣೆಗೆ ಯಲಬುರ್ಗಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಕಾರಣ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದ್ದಾರೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ…

0 Comments

ರೋಣ ಕ್ಷೇತ್ರದ ಬಿಜೆಪಿ ಟಿಕೆಟ್ ಕಳಕಪ್ಪ ಬಂಡಿಗೆ ನೀಡದಿದ್ದರೆ, ಮೋಹನಸಾ ರಾಯಬಾಗಿಗೆ ನೀಡುವಂತೆ ಕ್ಷತ್ರಿಯ ಒಕ್ಕೂಟದಿಂದ ಸಭೆ

ಗಜೇಂದ್ರಗಡ: ಶಾಸಕ ಕಳಕಪ್ಪ ಬಂಡಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲು ನಿರಾಕರಿಸಿದರೆ ಎಸ್‌ಎಸ್‌ಕೆ ಸಮಾಜದ ಧುರೀಣ ಮೋಹನಸಾ ರಾಯಬಾಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಹೇಳಿದರು. ಸ್ಥಳೀಯ ಮೋಹನಸಾ ರಾಯಬಾಗಿ…

0 Comments

ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ೩೫೦ಕ್ಕೂ ಹೆಚ್ಚು ಕಾರ್ಯಕರ್ತರು

ಯಲಬುರ್ಗಾ : ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸಚಿವ ಹಾಲಪ್ಪ ಆಚಾರ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ನೆಡೆಯಿತು. ಈ ಸಂದರ್ಭದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಿ ವಿವಿಧ ವಿಷಯಗಳ ಕುರಿತು ಚರ್ಚೆ ನೆಡೆಸಲಾಯಿತು. ತಾಲೂಕಿನ ಮ್ಯಾದನೇರಿ,ಕೊನಸಾಗರ, ಸಂಗನಾಳ ಗ್ರಾಮದ…

0 Comments
error: Content is protected !!