ಲೋಕಸಭೆ ಚುನಾವಣೆಗೆ ಶನಿವಾರವೇ ಮುಹೂರ್ತ ಫಿಕ್ಸ್.. ನಾಳೆಯಿಂದಲೇ ನೀತಿ ಸಂಹಿತೆ ಜಾರಿ ಸಾಧ್ಯತೆ..??

ಲೋಕಸಭೆ ಚುನಾವಣೆಗೆ ಶನಿವಾರವೇ ಮುಹೂರ್ತ ಫಿಕ್ಸ್.. ನಾಳೆಯಿಂದಲೇ ನೀತಿ ಸಂಹಿತೆ ಜಾರಿ..??

2024 ರ ಲೋಕಸಭಾ ಚುನಾವಣೆಗೆ ನಾಳೆ ಶನಿವಾರ ಮಾರ್ಚ್ . 16 ರಂದೇ ಮುಹೂರ್ತ ನಿಗದಿಯಾಗಲಿದ್ದು ನಾಳೆಯಿಂದಲೇ ನೀತಿ ಸಂಹಿತೆ ಜಾರಿಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.

ಈ ಕುರಿತಂತೆ ಭಾರತೀಯ ಚುನಾವಣೆ ಆಯೋಗ ನಾಳೆ ಶನಿವಾರ ಮದ್ಯಾಹ್ನ 1.30 ಗಂಟೆಯಿಂದ ಸುದ್ದಿಗೋಷ್ಠಿ ಕರೆದಿದ್ದು 2024 ರ ಸರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.

ಕೇಂದ್ರ ಚುನಾವಣೆ ಆಯೋಗದ ಜಂಟಿ ನಿರ್ದೇಶಕ ಚಂದಕ್ ಅವರು ನಾಳೆ ಮದ್ಯಾಹ್ನ ನಡೆಯುವ ಮಾಧ್ಯಮ ಗೋಷ್ಠಿಗೆ ಪ್ರಕಟಣೆ ಹೊರಡಿಸಿದ್ದು ದೆಹಲಿಯ ವಿಜ್ಞಾನ ಭವನದಲ್ಲಿ ಮದ್ಯಾಹ್ನ 1.30 ರಿಂದ ಕೇಂದ್ರ ಚುನಾವಣೆ ಆಯೋಗ 2024 ರ ಲೋಕಸಭೆ ಮತ್ತು ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ.

  • ದಿನಾಂಕ ಘೋಷಣೆಯಾದ ಮರು ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುವುದು ಎಂಬ ಮಾಹಿತಿ ಇದೆ.

(more…)

0 Comments

ಮಹಿಳೆಯರಿಗೂ ಸಮಾನತೆ ಸ್ವಾತಂತ್ರ್ಯ ಕೊಟ್ಟಿದೆ : ನ್ಯಾಯಧೀಶರು ವಿಜಯ್ ಕುಮಾರ್ ಕಣ್ಣೂರ್

ಲಿಂಗ ತಾರತಮ್ಯಕ್ಕೆ ಬ್ರೇಕ್ ಹಾಕಲು ನ್ಯಾಯಧೀಶರಾದ ವಿಜಯ್ ಕುಮಾರ್ ಕಣ್ಣೂರ್ ಕರೆ. ಕುಕನೂರು : ಸಮಾಜದಲ್ಲಿ ಎಲ್ಲರೂ ಸಮಾನರು, ಹೆಣ್ಣು ಗಂಡು ಬೇಧ ಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಲಿಂಗ ತಾರತಮ್ಯಕ್ಕೆ ಕಡಿವಾಣ ಹಾಕಬೇಕು, ಭಾರತೀಯ ಸಂವಿಧಾನದಲ್ಲಿ ಸ್ತ್ರೀ ಸಮಾನತೆ ಕೊಡಲಾಗಿದೆ ಎಂದು…

0 Comments

ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಮಿಸ್.!! ಡಾ. ಕೆ ಬಸವರಾಜ್ ಗೆ ಚಾನ್ಸ್!!

ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಮಿಸ್.!! ಡಾ. ಕೆ ಬಸವರಾಜ್ ಗೆ ಚಾನ್ಸ್!! ಕೊಪ್ಪಳ : ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು ಕೊಪ್ಪಳ ಲೋಕಸಭೆ ಟಿಕೆಟ್ ಕೈತಪ್ಪಿದೆ. ರಾಜ್ಯದ 20…

0 Comments

ಸಂಗಣ್ಣ ಕರಡಿ – ರಾಯರಡ್ಡಿಯವರ ಅವಿರತ ಶ್ರಮ, ಮೋದಿಯಿಂದ ಲೋಕಾರ್ಪಣೆಗೊಂಡ ತಳಕಲ್ – ಲಿಂಗನಬಂಡಿ ರೈಲು ಮಾರ್ಗ.

ಸಂಗಣ್ಣ ಕರಡಿ - ರಾಯರಡ್ಡಿಯವರ ಅವಿರತ ಶ್ರಮ, ಮೋದಿಯಿಂದ ಲೋಕಾರ್ಪಣೆಗೊಂಡ ತಳಕಲ್ - ಲಿಂಗನಬಂಡಿ ರೈಲು ಮಾರ್ಗ. ಕೊಪ್ಪಳ : ಬಹು ನಿರೀಕ್ಷಿತ ತಳಕಲ್ - ಲಿಂಗನಬಂಡಿ ನೂತನ ರೈಲು ಮಾರ್ಗ ಇಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ…

0 Comments

BREAKING : ಫಾಸ್ಟ್ ಫುಡ್ ಪ್ರೀಯರಿಗೆ ಬಿಗ್ ಶಾಕ್..! : ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ಬ್ಯಾನ್..!

ಬೆಂಗಳೂರು : ರಾಜ್ಯ ಸರ್ಕಾರದಿಂದ ಫಾಸ್ಟ್ ಫುಡ್ ಪ್ರೀಯರಿಗೆ ಬಿಗ್ ಶಾಕ್ ನೀಡಿದೆ. ಈ ಹಿಂದ ಗೋವಾದಲ್ಲಿ ಗೋಬಿ ಮಂಚೂರಿ ಬ್ಯಾನ್ ಮಾಡಿದೆ ಆದೇಶ ನೀಡಲಾಗಿತ್ತು, ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ಗಳಲ್ಲಿ ಕೃತಕ ಬಣ್ಣ ಬೇರಸುವಿಕೆಯಿಂದ ಸಾರ್ವಜನಿಕರ ಆರೋಗ್ಯದ…

0 Comments

SPECIAL POST : ಇಂದು “ಅಂತರಾಷ್ಟ್ರೀಯ ಮಹಿಳೆಯರ ದಿನ”

"ಅಂತರಾಷ್ಟ್ರೀಯ ಮಹಿಳಾ ದಿನ" ಆಚರಣೆಯ ಇತಿಹಾಸ ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಕದಿಂದಲೂ ಪ್ರತಿ ವರ್ಷ ಸಂಭ್ರಮಿಸಲಾಗುತ್ತಿದೆ. 1911 ರಲ್ಲಿ ಡೆನ್ಮಾರ್ಕ್‌, ಆಸ್ಟ್ರೀಯ, ಜಮರ್ನಿ, ಸ್ವಜರ್‌ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳೆಗೆ ವಿಶೇಷವಾಗಿ ಗೌರವ ನೀಡುವುದಕ್ಕೆ…

0 Comments

BREAKING : ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಆರೋಪ : ಮಹಾ ಸಂಸ್ಥಾನ ಮಠದ ಸ್ವಾಮೀಜಿ ಬಂಧನ!!

ತುಮಕೂರು : ಈ ಹಿಂದೆ ಚಿತ್ರದುರ್ಗದ ಮುರುಘಾ ಮಠದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಬಂಧಿಸಲಾಗಿತ್ತು. ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಹೊರಗಡೆ ಜಾಮೀನಿನ ಮೇಲೆ ಬಂದಿದ್ದರು. ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು…

0 Comments

SPECIAL POST : “ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ”ದ ಕಡೆಯಿಂದ ಮಹಾಶಿವರಾತ್ರಿಯ ಶುಭಾಶಯಗಳು!!

ಸರ್ವರಿಂದಲೂ ಪೂಜಿಸಲ್ಪಡುವ ಸರ್ವ ಶಕ್ತನಾದ ಹರಿ ನಾಮವನಾದ ಮಹಾದೇವನು ಸರ್ವರಿಗೂ ಸನ್ಮಾರ್ಗದ ದಾರಿ ತೋರಲಿ. ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ನಿರಾಭರಣ, ನಿರಾಡಂಬರದ ಪ್ರತೀಕನಾದ ಆದಿದೈವನಾದ ಶಿವನನ್ನು ಪೂಜಿಸುವ ಸರ್ವರಿಗೂ ನಮ್ಮ "ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ"ದ ಕಡೆಯಿಂದ ಮಹಾಶಿವರಾತ್ರಿಯ ಶುಭಾಶಯಗಳು.

0 Comments

BIG NEWS : ನಿಗದಿತ ವೇಳಾಪಟ್ಟಿಯಂತೆ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ : ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ!

ಬೆಂಗಳೂರು : ರಾಜ್ಯದ ಉಚ್ಚ ನ್ಯಾಯಾಲಯದಿಂದ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನೀಡಲಾಗಿದ್ದಂತ ತಡೆಯಾಜ್ಞೆಯನ್ನು ತೆರವು ಗೊಳಿಸಲಾಗಿತ್ತು. ಈ ಬೆನ್ನಲ್ಲೇ ನಿಗದಿತ ವೇಳಾಪಟ್ಟಿಯಂತೆ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯಲಿದೆ ಎಂದು ಶಾಲಾ…

0 Comments

IMP : ‘UG CET-2024’ಕ್ಕೆ ನೋಂದಣಿ ಮಾಡಲು ‘ಅಭ್ಯರ್ಥಿ’ಗಳಿಗೆ ಕೊನೆಯ ಅವಕಾಶ..!!

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ UG CET-2024ಕ್ಕೆ ನೋಂದಣಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು, ಮುಂದಿನ ತಿಂಗಳು ಏಪ್ರಿಲ್ 18 ಮತ್ತು 19ರಂದು ನಡೆಸಲಾಗುವ ಸಿಇಟಿ-2024ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ…

0 Comments
error: Content is protected !!