LOCAL NEWS : ಧಾರ್ಮಿಕ ಭಾವೈಕ್ಯತೆಯ ಸಂಕೇತ”ಪುಸ್ತಕ ಗೂಡು” ಎಂಬ ವಿನೂತನ ಕಾರ್ಯಕ್ರಮಕ್ಕೆ ಕೆ. ರಾಜಶೇಖರ ಚಾಲನೆ!
ಪ್ರಜಾವೀಕ್ಷಣೆ ಸುದ್ದಿಜಾಲ:- ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ "ಪುಸ್ತಕ ಗೂಡು" ಎಂಬ ವಿನೂತನ ಕಾರ್ಯಕ್ರಮ ಕನಕಗಿರಿ : ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮಸಾಗರ ಗ್ರಾಮದ ಮುಸ್ಲಿಂ ಸಮುದಾಯದ ಪಿರಲು (ಆಲೈ) ದೇವರ ಮಸೀದಿಯಲ್ಲಿ ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ "ಪುಸ್ತಕ ಗೂಡು"…