ನಾಡ ಕಾಯಾ೯ಲಯ ಮಹಾವೀರ ಜಯಂತಿ ಆಚರಣೆ..
ಮುದಗಲ್ಲ ವರದಿ.. ಮುದಗಲ್ಲ ನಾಡ ಕಾಯಾ೯ಲಯದಲ್ಲಿ ಮಹಾವೀರ ಜಯಂತಿ ಆಚರಣೆ.. ಮುದಗಲ್ಲ :- ಶಾಂತಿಮೂರ್ತಿ ಭಗವಾನ್ ಮಹಾವೀರರ ಜಯಂತಿಯನ್ನು ಮುದಗಲ್ಲ ನ ಕಂದಾಯ ಇಲಾಖೆ ನಾಡ ಕಾಯಾ೯ಲಯ ದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಬಂಧತ್ವ ವೇದಿಕೆ ಮುದಗಲ್ಲ ಘಟಕದ…